ಜನ ಹೀಗೂ ಇರ್ತಾರಾ?

14 Apr 2018 11:13 AM | General
420 Report

ಕೆಲವೊಂದು ವಿಷಯಗಳು ನಮಗೆ ಕಷ್ಟ ನಮ್ಮಿಂದ ಆಗುವುದಿಲ್ಲ ಅಂತ ಗೊತ್ತಿದ್ದರೂ ಅಂತ ಕೆಲಸಗಳನ್ನ ಜಾಸ್ತಿ ಮಾಡುತ್ತೇವೆ. ಅಂತಹದ್ದೆ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.

ಮೆಣಸಿನ ಕಾಯಿ ತಿನ್ನುವ ಸ್ಪರ್ಧೆಗಳನ್ನು ನಾವು ನೀವೆಲ್ಲಾ ಕೇಳಿಯೇ ಇರ್ತೀವಿ.. ಕೆಲವರು ಎಷ್ಟೇ ಖಾರ ಇದ್ದರೂ ತರಕಾರಿ ತಿಂದಂತೆ ಮೆಣಸಿನ ಕಾಯಿ ತಿನ್ನುತ್ತಾರೆ. ನ್ಯೂಯರ್ಕ್'ನಲ್ಲಿ ಆಯೋಜಿಸಿದ್ದ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯ ವೇಳೆ ವ್ಯಕ್ತಿಯೊಬ್ಬ ಜಗತ್ತಿನ ಅತ್ಯಂತ ಖಾರದ ಮೆಣಸು ತಿಂದು ಭೇಷ್ಎನಿಸಿಕೊಂಡಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಆತನಿಗೆ ವಿಪರೀತ ತಲೆನೋವು, ಉರಿ

Sponsored