A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಐಪಿಎಲ್ ಪ್ರಿಯರಿಗೆ ಜಿಯೋನಿಂದ ಭರ್ಜರಿ ಆಫರ್...!! | Civic News

ಐಪಿಎಲ್ ಪ್ರಿಯರಿಗೆ ಜಿಯೋನಿಂದ ಭರ್ಜರಿ ಆಫರ್...!!

05 Apr 2018 4:57 PM | General
625 Report

ಏಪ್ರಿಲ್ 7ರಿಂದ ಐಪಿಎಲ್ ಪಂದ್ಯಾವಳಿಗಳು ಶುರುವಾಗ್ತಿವೆ. ಈ ಸಂದರ್ಭದಲ್ಲಿ ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಒಂದನ್ನು ಶುರು ಮಾಡಿದೆ. ಈ ಪ್ರಿಪೇಯ್ಡ್ ಪ್ಯಾಕ್ ಗಾಗಿ ಗ್ರಾಹಕರು 251 ರೂಪಾಯಿ ಖರ್ಚು ಮಾಡಬೇಕಿದೆ.

ಈ 251 ರೂಪಾಯಿ ಪ್ಯಾಕ್ 51 ದಿನ ಸಿಂಧುತ್ವ ಹೊಂದಿರಲಿದೆ. ಇದ್ರಲ್ಲಿ ಗ್ರಾಹಕರಿಗೆ 102 ಜಿಬಿ ಡೇಟಾ ಸಿಗಲಿದೆ. ರಿಲಾಯನ್ಸ್ ಜಿಯೋ ಮೂಲಗಳ ಪ್ರಕಾರ ಗ್ರಾಹಕರು ಈ ಪ್ಯಾಕ್ ಮೂಲಕ ಐಪಿಎಲ್ ಪಂದ್ಯಗಳನ್ನು ಲೈವ್ ನೋಡಬಹುದಾಗಿದೆ. 51 ದಿನಗಳವರೆಗೆ ಸುಮಾರು ಎಲ್ಲ ಪಂದ್ಯಗಳನ್ನು ನೀವು ಈ ಪ್ಲಾನ್ ಮೂಲಕ ಮೊಬೈಲ್ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈ ಪ್ಯಾಕ್ ಎರಡು ವಿಶೇಷತೆಗಳನ್ನು ಹೊಂದಿದೆ.

ಕ್ರಿಕೆಟ್ ಸೀಸನ್ ಪ್ಯಾಕ್ ಅಡಿ ಲೈವ್ ಮೊಬೈಲ್ ಗೇಮಿಂಗ್ ಆಫರ್ ಕೂಡ ಜಿಯೋ ನೀಡ್ತಿದೆ. ಈ ಆಟವನ್ನು 11 ಭಾಷೆಗಳಲ್ಲಿ ಆಡಬಹುದಾಗಿದೆ. ಇದರಲ್ಲಿ ನೇರ ಸಂಭಾಷಣೆಗೂ ಅವಕಾಶವಿರುತ್ತದೆ. ಜೊತೆಗೆ ಬಹುಮಾನ ಕೂಡ ಗೆಲ್ಲಬಹುದಾಗಿದೆ. ಐಪಿಎಲ್ ಆರಂಭದ ಜೊತೆ ರಿಲಾಯನ್ಸ್ ನ ಧನ್ ಧನಾ ಧನ್ ಲೈವ್ ಶೋ ಕೂಡ ಶುರುವಾಗಲಿದೆ. ಇದ್ರಲ್ಲಿ ಸೆಲೆಬ್ರಿಟಿ ಗೆಸ್ಟ್ ಗಳಿರಲಿದ್ದಾರೆ. ಈ ಶೋ ಕೇವಲ ಮೈ ಜಿಯೋ ಆಯಪ್ ನಲ್ಲಿ ಮಾತ್ರ ಕಾಣಸಿಗಲಿದೆ.

 

 

 

Edited By

Shruthi G

Reported By

Madhu shree

Comments