ಟೈಟಾನಿಕ್ ಹಡಗಿನ ಬಗ್ಗೆ ನಿಮಗೆಷ್ಟು ಗೊತ್ತು?

03 Apr 2018 2:36 PM | General
494 Report

ಟೈಟಾನಿಕ್ ಹಡಗು ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ಟೈಟಾನಿಕ್ ಸಿನಿಮಾ.. ಚಿಕ್ಕ ಮಕ್ಕಳಿಗಂತೂ ಬಿಡಿ.. ಸಿನಿಮಾ ನೋಡಿದ್ರೆ ಸಖತ್ ಖುಷಿ ಪಡೋದ್ರ ಜೊತೆಗೆ ಎಂಜಾಯ್ ಮಾಡ್ತಾರೆ.. ಆದರೆ ಈ ಹಡಗಿನ ಬಗ್ಗೆ ಒಂದಿಷ್ಟು ಗೊತ್ತಿಲ್ಲದ ವಿಷಯಗಳನ್ನು ಹೇಳ್ತಿವಿ ನೋಡಿ..

ಟೈಟಾನಿಕ್ ಹಡಗು ಮುಳುಗುವ ಸಮಯದಲ್ಲಿ ಒಂದು ಸಿಗ್ನಲ್ ಅನ್ನು ಬಳಸಲಾಯಿತು.. ಆ ಸಿಗ್ನಲ್ ಯಾವುದು ಗೊತ್ತಾ..? ಅದೇ ಎಸ್ಓಎಸ್ ಸಿಗ್ನಲ್ … ಎಸ್ ಓ ಎಸ್ ಅಂದರೆ ಸೇವ್ ಅವರ್ ಶಿಫ್ (SOS:- SAVE OUR SHIP or SAVE OUR SOULS) ಎಂದರ್ಥ. ಅಷ್ಟೆ ಅಲ್ಲದೆ ಈ ಟೈಟಾನಿಕ್ ಹಡಗು ವಿಶ್ವದ ಅತೀ ದೊಡ್ಡ ಹಡಗು ಅನ್ನೋದು ಕೂಡ ಎಲ್ಲರಿಗೂ ಗೊತ್ತು.
ಇನ್ನೂ ಟೈನಾನಿಕ್ ಹಡಗು ನಿರ್ಮಾನಗೊಂಡಿದ್ದು ಬೆಲ್ಫೆಟ್ ಎಂಬಲ್ಲಿ. ಈ ಹಡಗು ಎಷ್ಟು ಸುಂದರವಾಗಿ ನಿರ್ಮಾಣವಾಗಿತ್ತೋ ಅದಕ್ಕೆ ವಿರುದ್ದವಾಗಿ ನಾಶವಾಯಿತು. ಟೈನಾನಿಕ್ ಚಿತ್ರದಲ್ಲಿ ಟೈಟಾನಿಕ್ ಹಡಗು ನಾಶದ ಬಗ್ಗೆ ಸಂಪೂರ್ಣವಾಗಿ ತೋರಿಸಿದ್ದಾರೆ.

Edited By

Shruthi G

Reported By

Shruthi G

Comments