A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ವಿವಾದದ ಮಡಿಯಲ್ಲಿರುವ ಈ ಟಿ ಶಾರ್ಟ್ ಬಗ್ಗೆ ನಿಮಗೆ ಗೊತ್ತಾ..? | Civic News

ವಿವಾದದ ಮಡಿಯಲ್ಲಿರುವ ಈ ಟಿ ಶಾರ್ಟ್ ಬಗ್ಗೆ ನಿಮಗೆ ಗೊತ್ತಾ..?

26 Mar 2018 11:39 AM | General
515 Report

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಯೊಬ್ಬನನ್ನು ಸೇನೆಯ ಜೀಪ್ ಗೆ ಕಟ್ಟಿಹಾಕಿ ಮೆರವಣಿಗೆ ಮಾಡಲಾಗಿತ್ತು. ಈಗ ಅದೇ ರೀತಿಯ ಚಿತ್ರವಿರುವ ಟಿ-ಶರ್ಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಡಲಾಗಿದೆ.

ಇದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಮುಖಂಡ ತಜಿಂದರ್ ಬಗ್ಗಾ ಅವರಿಗೆ ಸೇರಿದ ಆನ್ ಲೈನ್ ಮಳಿಗೆಯಲ್ಲಿ ಈ ಟಿ-ಶರ್ಟ್ ಮಾರಲಾಗುತ್ತಿದೆಯಂತೆ. ಈ ಟಿ ಶರ್ಟ್ ಕಲ್ಲು ತೂರಾಟ ನಡೆಸುವವರಿಗೆ ಎಚ್ಚರಿಕೆ ನೀಡುತ್ತಿದೆ, ಮೇಜರ್ ಗೊಗೊಯ್ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದೆ. ಯಾರು ಇದನ್ನು ವಿರೋಧಿಸುತ್ತಿದ್ದಾರೋ ಅವರು ಭಾರತದ ವಿರುದ್ಧವೇ ಪ್ರತಿಭಟಿಸಿದಂತೆ. ಕಲ್ಲು ತೂರಾಟ ಮಾಡುವಾಗ ನಾಚಿಕೆ ಇಲ್ಲದವರಿಗೆ ಈ ಟಿ ಶರ್ಟ್ ತೊಡಲು ನಾಚಿಕೆ ಏಕೆ ಅಂತಾ ತಜಿಂದರ್ ಬಗ್ಗಾ ಟ್ವೀಟ್ ಮಾಡಿದ್ದಾರೆ. ಆದ್ರೆ ಈ ವಿನ್ಯಾಸ ಸರಿಯಿಲ್ಲ, ಬಿಜೆಪಿ ಮುಖಂಡ ಕ್ಷಮೆ ಯಾಚಿಸಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ. ಇದು ಪ್ರಚೋದನಕಾರಿ ಸಂದೇಶವನ್ನು ಹೊಂದಿದೆ ಅಂತಾ ಆರೋಪ ಮಾಡುತ್ತಿದ್ದಾರೆ.

 

 

Edited By

Shruthi G

Reported By

Madhu shree

Comments