A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

72,900 ರೂ ಸ್ಮಾರ್ಟ್ ಫೋನ್ ಕೇವಲ 10 ಸಾವಿರ ರೂ.ಗೆ ಸಿಗ್ತಿದೆ..! | Civic News

72,900 ರೂ ಸ್ಮಾರ್ಟ್ ಫೋನ್ ಕೇವಲ 10 ಸಾವಿರ ರೂ.ಗೆ ಸಿಗ್ತಿದೆ..!

07 Mar 2018 4:53 PM | General
761 Report

ಗ್ಯಾಲಕ್ಸಿ ಎಸ್ 9, 256 ಜಿಬಿ ಫೋನ್ ಬೆಲೆ 57,900 ರೂಪಾಯಿ. ಎಸ್ 9 ಪ್ಲಸ್ 256 ಜಿಬಿ ಫೋನ್ ಬೆಲೆ 72,900 ರೂಪಾಯಿ. ಈ ದುಬಾರಿ ಬೆಲೆ ಫೋನನ್ನು ಕೇವಲ 10 ಸಾವಿರಕ್ಕೆ ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ಸಿಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾ ಮೂಲದ ಕಂಪನಿ ಸ್ಯಾಮ್ಸಂಗ್, ಏರ್ಟೆಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಏರ್ಟೆಲ್ ಗ್ರಾಹಕರು 9,900 ರೂಪಾಯಿ ನೀಡಿ ಈ ಫೋನ್ ಖರೀದಿ ಮಾಡಬಹುದಾಗಿದೆ. ಇದ್ರ ಜೊತೆ ಗ್ರಾಹಕರಿಗೆ ಡೇಟಾ ಪ್ಲಾನ್ ಹಾಗೂ ಉಳಿದ ಸೌಲಭ್ಯ ಕೂಡ ಸಿಗಲಿದೆ. ಗ್ರಾಹಕರು 9,900 ರೂಪಾಯಿ ಡೌನ್ ಪೇಮೆಂಟ್ ನಂತ್ರ 24 ತಿಂಗಳುಗಳ ಕಾಲ 2499 ರೂಪಾಯಿ ತುಂಬಬೇಕಾಗುತ್ತದೆ. ಗ್ಲೋಬಲ್ ಎಸ್ 9 ಹಾಗೂ ಎಸ್ 9 ಪ್ಲಸ್ ಸ್ಮಾರ್ಟ್ಫೋನ್ ಖರೀದಿ ಮಾಡಿದ ಗ್ರಾಹಕರಿಗೆ ಡಬಲ್ ಡೇಟಾ ಸಿಗಲಿದೆ. ಏರ್ಟೆಲ್ 199, 499, 799 ಮತ್ತು 999 ರೂಪಾಯಿ ಪ್ಲಾನ್ ನಲ್ಲಿ 3ಜಿ/4ಜಿ ಡೇಟಾ ಜೊತೆ ಅಮೆಜಾನ್ ಸದಸ್ಯತ್ವ ಹಾಗೂ ಅನಿಯಮಿತ ಕಾಲ್ ಸೌಲಭ್ಯ ನೀಡಲಿದೆ.

 

Edited By

Shruthi G

Reported By

Madhu shree

Comments