ಭೂಮಿಗೆ ಅತೀ ಸಮೀಪದಲ್ಲಿಯೇ ಚಂದ್ರ ಕಾಣಿಸಲಿದ್ದಾನೆ..!!

29 Jan 2018 1:54 PM | General
275 Report

ಆಕಾಶದಲ್ಲಿ ಜ.31ಕ್ಕೆ ವಿಶೇಷ ವಿದ್ಯಮಾನವೊಂದು ಸಂಭವಿಸಲಿದೆ. ಬರೋಬ್ಬರು 150 ವರ್ಷಗಳ ಬಳಿಕ ಇಂತದ್ದೊಂದು ಸಂಗತಿ ಆಕಾಶದಲ್ಲಿ ಜರುಗುತ್ತಿದೆ. ಜನವರಿ 31ಕ್ಕೆ ಚಂದ್ರ ಗ್ರಹಣ ಸಂಭವಿಸಲಿದ್ದು, ಅಂದು ಚಂದ್ರ ಸಂಪೂರ್ಣ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದ್ದಾರೆ. ಈ ವರ್ಷದ ಮೊದಲ ಗ್ರಹಣ ಇದಾಗಿದ್ದು, ವಿಶೇಷ ರೀತಿಯಲ್ಲಿ ಗ್ರಹಣವು ಗೋಚರವಾಗುತ್ತಿದೆ.

ಈ ಗ್ರಹಣವು ವಿಶ್ವದ ಅನೇಕ ದೇಶಗಳಲ್ಲಿ ಕಾಣಿಸಲಿದೆ. ಭಾರತ, ರಷ್ಯಾ, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್'ನಲ್ಲಿ ಚಂದ್ರನನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಲ್ಲದೇ ಭೂಮಿಗೆ ಸಮೀಪದಲ್ಲಿಯೇ ಚಂದ್ರ ಕಾಣಿಸಲಿದ್ದಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Edited By

Shruthi G

Reported By

Madhu shree

Comments