ಹಾಲಿವುಡ್ ನಟಿಯ ಟ್ವೀಟ್ ‘ಲಾಸ್ಟ್ ನೈಟ್ ವಿತ್ ರಾಹುಲ್….?! ವೈರಲ್ ಆಯ್ತು

21 Sep 2017 4:26 PM | General
538 Report

ವಾಷಿಂಗ್ಟನ್ : ‘‘ಲಾಸ್ಟ್ ನೈಟ್ ವಿತ್ ರಾಹುಲ್….'('Last night with the eloquent and insightful Rahul Gandhi’…..) ಎಂಬ ಸಂದೇಶದೊಂದಿಗೆ ಹಾಲಿವುಡ್ ನಟಿ ನಥಾಲಿಯಾ ರೊಮ್ಸ್ ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ಪೇನ್ ಮೂಲದ ಹಾಲಿವುಡ್ ನಟಿ ನಥಾಲಿಯಾ ರೊಮ್ಸ್ ಸ್ಪಾನಿಷ್ ಬಟ್ರ್ಸ್ ಜಿಲ್ , ಹೌಸ್ ಆಫ್ ಆನ್ಬಿಸ್, 31 ನಾರ್ತ್ 62 ಈಸ್ಟ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಪಾಪ್ ಸಿಂಗರ್ ಹಾಗೂ ಟೆಲಿವಿಷನ್ ಸರಣಿಗಳಲ್ಲಿಲ್ಲೂ ನಟಿಸಿದ್ದಾಳೆ.

Edited By

Shruthi G

Reported By

Shruthi G

Comments