ದೇಶದೆಲ್ಲೆಡೆ ಇಂದು ಚಂದ್ರಗ್ರಹಣ

07 Aug 2017 6:23 PM | General
699 Report

ನವದೆಹಲಿ: ಭಾರತದಲ್ಲಿ ಇವತ್ತು ರಾತ್ರಿ 7 ರಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ಗೋಚರಿಸಲಿದೆ ಎಂದುಎಂ.ಪಿ ಬಿರ್ಲಾ  ತಾರಾಲಯದ ಸಂಶೋಧನೆ ಮತ್ತು ಶಿಕ್ಷಣದ ನಿರ್ದೇಶಕರಾದ ದೇವಿಪ್ರಸಾದ್ ದುರಾಯ್ ತಿಳಿಸಿದ್ದಾರೆ. ರಾತ್ರಿ10.52ಕ್ಕೆ ಚಂದ್ರಗ್ರಹಣ ಆರಂಭವಾಗಿ ರಾತ್ರಿ 12.43ಕ್ಕೆ ಕೊನೆಗೊಳ್ಳಲಿದೆ. ಈ ಖಗೋಳ ವಿಸ್ಮಯವು ಸಂಪೂರ್ಣ ಏಷ್ಯಾಆಸ್ಟ್ರೇಲಿಯಾ, ಯುರೋಪ ಮತ್ತು ಆಫ್ರಿಕಾದ ಬಹುತೇಕ ಭಾಗಗಳಲ್ಲಿ ಗೋಚರಿಸಲಿದೆ. ಈ ಗ್ರಹಣವನ್ನು ಬರಿಗಣ್ಣಿನಿಂದಲೇ ನೋಡಬಹುದು. ಯಾವುದೇ ಸುರಕ್ಷತಾ ಮಾಧ್ಯಮಗಳ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Edited By

Suhas Test

Reported By

Sudha Ujja

Comments