ಡೈವೋರ್ಸ್ ಗಾಗಿ ನವ ವಿವಾಹಿತೆ ಕೊಟ್ಟ ಕಾರಣ ಹೀಗಿತ್ತು.!?

28 Jul 2017 11:39 AM | General
582 Report

ಬೆಂಗಳೂರು: ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂದು ಹಿರಿಯರು ಹೇಳುತ್ತಾರೆ. ಆದರೆ ಮದುವೆ ಸಂಬಂಧಗಳು ಮಾತ್ರ ಇಂದಿನ ದಿನಗಳಲ್ಲಿ ಹೆಚ್ಚು ಕಾಲ ಉಳಿಯುತ್ತಿಲ್ಲ. ವರದಕ್ಷಿಣೆ ಕಿರುಕುಳ, ಪತಿಯಿಂದ ದೈಹಿಕ ಹಾಗೂ ಮಾನಸಿಕಿ ಹಿಂಸೆ ಮೊದಲಾದ ಕಾರಣಗಳಿಂದ ಡೈವೋರ್ಸ್ ನೀಡುವುದು ಸಹಜವಾಗಿ ಬಿಟ್ಟಿದೆ.

 

ಆದರೆ ವಿವಾಹಕ್ಕೂ ಮುನ್ನ ನನಗಿದ್ದ ಬಾಯ್ ಫ್ರೆಂಡ್ ಗಿಂತ ನೀನು ವೆಸ್ಟ್ ಫೆಲೊ ಎಂದು ಖುದ್ದು ಪತಿಯನ್ನೇ ನಿಂದಿಸುವ ಮೂಲಕ ಸಾಫ್ಟ್ ವೇರ್ ಕಂಪನಿಯ ಎಂಜಿನಿಯರ್ ಆಗಿರುವ ನವ ವಿವಾಹಿತೆಯೊಬ್ಬರು ತಮ್ಮ

Sponsored