ನಿರ್ದೇಶಕ ನ ವಿರುದ್ಧ ಖ್ಯಾತ ನಟಿಯಿಂದ ದೂರು ದಾಖಲು..!!

23 Oct 2019 10:22 AM | Entertainment
366 Report

ಸದ್ಯ ಮಾಲಿವುಡ್ನ ಪ್ರಖ್ಯಾತ ನಟಿ ಮಂಜು ವಾರಿಯರ್, ನಿರ್ದೇಶಕ ಶ್ರೀಕುಮಾರ್ ಮೆನನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಚಾರಿತ್ರ್ಯ ವಿರುದ್ಧ ಮತ್ತು ಜೀವ ಬೆದರಿಕೆ  ಆರೋಪದ ಮೇಲೆ ಪೊಲೀಸರು ಮೆನನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಇನ್ನು ದೂರು ದಾಖಲಾದ ಬಳಿಕ , ಶ್ರೀ ಕುಮಾರ್  ಮೆನನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿರುವ  ಅವರ ಕಷ್ಟದ ಸಂದರ್ಭಗಳಲ್ಲಿ ಬೆಂಬಲವಾಗಿ ನಿಂತ ನನ್ನ ಬಗ್ಗೆ ಅವರಿಗೆ ಕೃತಜ್ಞತೆ ಇಲ್ಲ ಎಂದು ಬರೆದುಕೊಂಡಿದ್ದಾರೆ.  ಇದರ ಮಧ್ಯೆ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹರಾ, ಮಂಜು ವಾರಿಯರ್ ನೀಡಿರುವ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.

Edited By

Manjula M

Reported By

Manjula M

Comments