ಈ ವರ್ಷ ಗೂಗಲ್’ನಲ್ಲಿ ಹೆಚ್ಚು ಸರ್ಚ್ ಆಗಿದ್ದು ಯಾರ್ ಗೊತ್ತಾ..?

13 Aug 2019 11:50 AM | Entertainment
195 Report

ಸದ್ಯ ದಿನ ಶುರುವಾಗುವುದೆ ಮೊಬೈಲ್ ನಿಂದಾಗಿ.. ಕೆಲಸ ಪ್ರಾರಂಭವಾಗುವುದು ಕಂಪ್ಯೂಟರ್’ಗಳಿಂದ.. ಇಂಟರ್ ನೆಟ್ ಬಳಕೆದಾದರು ಅದೆಷ್ಟು ಕೋಟಿ ಮಂದಿ ಇದ್ದಾರೋ ಗೊತ್ತಿಲ್ಲ…. ಗೂಗಲ್ ಅನ್ನು ಬಳಸುವವರ ಸಂಖ್ಯೆಯು ಕೂಡ ಅದೆಷ್ಟು ಮಂದಿಯೋ..  ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಸರ್ಚ್‌ ಮಾಡಲಾದ ಭಾರತದ ಸೆಲೆಬ್ರಿಟಿಗಳಲ್ಲಿ ಸನ್ನಿ ಲಿಯೋನ್‌ ಟಾಪ್ ನಲ್ಲಿದ್ದಾರೆ…  ಎರಡನೇ ವರ್ಷವೂ ಕೂಡ ಸನ್ನಿ ಲಿಯೋನ್ ಟಾಪ್ ನಲ್ಲಿಯೇ ಇದ್ದಾರೆ.

ಗೂಗಲ್ ನಲ್ಲಿ ಪ್ರತಿಷ್ಟಿತ ವ್ಯಕ್ತಿಗಳನ್ನು ಹುಡುಕುವುದು ಸಾಮಾನ್ಯ.. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿನೆಮಾ ಸ್ಟಾರ್‌ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್‌ರನ್ನೂ ಸನ್ನಿ ಹಿಂದಿಕ್ಕಿ ಗೂಗಲ್ ಸರ್ಚ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ... ಸನ್ನಿ ಜೀವನಗಾಥೆ "ಕರಂನ್ಜಿತ್‌ ಕೌರ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಸನ್ನಿ ಲಿಯೋನ್‌" ಚಿತ್ರ ಗೂಗಲ್ ಅತ್ಯಂತ ಹೆಚ್ಚು ಸರ್ಚ್‌ ಆಗಿದೆ. ಸನ್ನಿಲಿಯೋನ್ ಮಾದಕ ಚೆಲುವೆಯಾಗಿದ್ದು ಆಕೆಯ ಕಣ್ಣೋಟ ಅದೆಷ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆಯೋ ಗೊತ್ತಿಲ್ಲ… ಸನ್ನಿಲಿಯೋನ್ ಸದ್ಯ ಪ್ರವಾಹದಿಂದ ತತ್ತರಿಸಿರುವ ಜನರಿಗೆ ನೆರವಾಗುತ್ತಿದ್ಧಾರೆ..

Edited By

Manjula M

Reported By

Manjula M

Comments