ಸೆಕ್ಸ್ ಇಲ್ಲದೆ  3 ತಿಂಗಳು  ಬಿಗ್ ​ಬಾಸ್ ಮನೆಯಲ್ಲಿ ಇರಬಹುದಾ ಎಂದು ಕೇಳಿದ ಸ್ಟಾರ್ ನಟಿ..?

15 Jul 2019 2:57 PM | Entertainment
2611 Report

ಕಿರುತೆರೆಯ ಬಿಗ್ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು..100 ದಿನಗಳ ಈ ಆಟದಲ್ಲಿ ಸಾಕಷ್ಟು ಮನರಂಜನೆ, ಕಾಮಿಡಿ ಎಲ್ಲವು ಇರುತ್ತದೆ..ಎಲ್ಲಾ ಭಾಷೆಯಲ್ಲಿಯೂ ಬಿಗ್ ಬಾಸ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದೀಗ ತೆಲುಗು ಬಿಗ್ಬಾಸ್ ರಿಯಾಲಿಟಿ ಷೋ 14 ಸ್ಪರ್ಧಿಗಳೊಂದಿಗೆ ಆರಂಭವಾಗಲಿದ್ದು, ಈ ಬಾರಿ ನಟ ನಾನಿ ಬದಲಾಗಿ ಅಕ್ಕಿನೇನಿ ನಾಗಾರ್ಜುನ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಸೆಕ್ಸ್ ನಡೆಸದೇ ಬಿಗ್ ​ಬಾಸ್ ಮನೆಯಲ್ಲಿ 100 ದಿನ ಕಳೆಯಲು ಸಾಧ್ಯವೇ..! ಈಗಂತ ನಟಿಯೊಬ್ಬರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

14 ಸ್ಪರ್ಧಿಗಳೊಂದಿಗೆ ತೆಲುಗು ಬಿಗ್​ಬಾಸ್ ರಿಯಾಲಿಟಿ ಶೋ ಆರಂಭವಾಗಲಿದ್ದು, ನಟಿ ಗಾಯತ್ರಿ ಗುಪ್ತಾ ಈ ಬಗೆಯ ಶಾಕಿಂಗ್ ಹೇಳಿಕೆ ನೀಡಿ ಸಂಚಲನವನ್ನು  ಸೃಷ್ಟಿಸಿದ್ದಾರೆ. ಬಿಗ್ ಬಾಸ್​ನಲ್ಲಿ ಭಾಗವಹಿಸಬೇಕಿದ್ದರೆ ಮಂಚ ಹಂಚಿಕೊಳ್ಳಬೇಕು ಎಂದು ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಹೇಳಿದ್ದಾರೆ. 3ನೇ ಆವೃತ್ತಿಯ ಬಿಗ್​ ಬಾಸ್​ನಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನಗೆ ನಟಿ ನೀಡಿದ ಉತ್ತರ ಕೇಳಿ ಒಂದು ಕ್ಷಣ ಮಾಧ್ಯಮದವರೇ ಶಾಕ್ ಆಗಿ ಹೋಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನನ್ನು ಕೇಳಲು ಬಂದಿದ್ದವರು ಮಂಚ ಏರಬೇಕು ಎಂಬ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ನಲ್ಲಿ ಸೆಕ್ಸ್ ಮಾಡದೇ 3 ತಿಂಗಳು ಇರಬಹುದಾ ಎಂಬ ಪ್ರಶ್ನೆ ಸಾಕಷ್ಟು ಚರ್ಚೆಗೆ ಒಳಗಾಗಿದೆ.

Edited By

Manjula M

Reported By

Manjula M

Comments