ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು ಗೊತ್ತಾ? ಕೇಳುದ್ರೆ ಶಾಕ್ ಆಗ್ತೀರಾ…?

05 Jul 2019 4:23 PM | Entertainment
171 Report

ಚಂದನವನದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರು ಮಾಡಿದ ನಟಿ ಎಂದರೆ ಅದು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ..  ಚಂದನವನಕ್ಕೆ ಕಿರಿಕ್  ಪಾರ್ಟಿ ಸಿನಿಮಾ ಮೂಲಕ ಎಂಟ್ರಿಕೊಟ್ಟು ಸಾಕಷ್ಟು ಅಭಿಮಾನಿಗಳ ಮನಸ್ಸನ್ನ ಕದ್ದರು.. ಕೇವಲ ಸ್ಯಾಂಡಲ್ ವುಡ್ ಅಷ್ಟೆ ಅಲ್ಲದೆ ಪರಭಾಷೆಯಲ್ಲಿಯೂ ಕೂಡ ಸಖತ್ ಸದ್ದು ಮಾಡಿದ್ದಾರೆ.. ಕನ್ನಡಿಗರ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್ ಮತ್ತು ಕಾಲಿವುಡ್ ನ ಸಾಲು ಸಾಲು ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ..

ರಶ್ಮಿಕಾ ಜನಪ್ರಿಯತೆಯಂತೇ ಅವರ ಸಂಭಾವನೆಯೂ ಕೂಡ ಹೆಚ್ಚಾಗಿದೆ.ಎಸ್… ಇತ್ತೀಚಿಗಷ್ಟೆ ರಶ್ಮಿಕಾ ಸಂಭಾವನೆ 70-80 ಲಕ್ಷಕ್ಕೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ  ನಟಿ ರಶ್ಮಿಕಾ ಮಂದಣ್ಣ ಒಂದು ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ..ಇನ್ನು  ರಶ್ಮಿಕಾ ಕೋಟಿ ಡಿಮ್ಯಾಂಡ್ ಮಾಡಲು ಸರಿಯಾದ ಕಾರಣ ಕೂಡ  ಇದೆಯಂತೆ.ತಮಿಳಿನ ಸ್ಟಾರ್ ನಟ ವಿಜಯ್ ಜೊತೆ ಅಭಿನಯಿಸಲು  ರಶ್ಮಿಕಾಗೆ ಅವಕಾಶ ಸಿಕ್ಕಿದ್ದು .ಈ ಚಿತ್ರಕ್ಕೆ ನಿರ್ಮಾಪಕರು ರಶ್ಮಿಕಾನೆ ನಾಯಕಿ ಆಗಬೇಂದು ಹಠ ಹಿಡಿದ್ದಾರಂತೆ.. ಅದಕ್ಕೆ ಡೇಟ್ಸ್ ಗಳನ್ನು ಹೊಂದಿಸಿಕೊಂಡು ಸಿನಿಮಾದಲ್ಲಿ ಅಭಿನಯಿಸಿಬೇಕು ಹಾಗಾಗಿ ಸ ಒಂದು ಕೋಟಿ ಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರಂತೆ. ಒಟ್ಟಾರೆಯಾಗಿ ಸಾನ್ವಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ

Edited By

Manjula M

Reported By

Manjula M

Comments