ಕಿರುತೆರೆ ನಟನ ವಿರುದ್ಧ ಅತ್ಯಾಚಾರ ಆರೋಪ..!! ಆರೋಪ ಮಾಡಿದ ನಟಿ ಯಾರ್ ಗೊತ್ತಾ..?

03 Jul 2019 9:11 AM | Entertainment
300 Report

ಇತ್ತಿಚಿಗೆ ನಟ ನಟಿಯರ ಒಬ್ಬರಾದಂತೆ ಒಬ್ಬರು ಸುದ್ದಿಯಾಗುತ್ತಿದ್ದಾರೆ.. ಅವರ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ.. ಇದೀಗ ಮತ್ತೊಬ್ಬ ಕಿರುತೆರೆ ನಟನ ಮೇಲೆ ಅತ್ಯಾಚರ ಪ್ರಕರಣ ದಾಖಲಾಗಿದೆ. ಕಿರು ತೆರೆ ನಟ ತೇಜಸ್ ಗೌಡ ವಿರುದ್ಧ ಕಿರು ತೆರೆ ನಟಿಯೊಬ್ಬರು ಅತ್ಯಾಚಾರ ಪ್ರಕರಣದ ದೂರನ್ನು ದಾಖಲಿಸಿದ್ದಾರೆ. ಈ ಘಟನೆ ನಡೆದಿರುವುದು ಬರೋಬ್ಬರಿ ಏಳು ವರ್ಷಗಳ ಹಿಂದೆ.

ಅತ್ಯಾಚಾರದ ದೂರು ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ತೇಜಸ್ ಗೌಡ ಮತ್ತು ಕಿರುತೆರೆ ನಟಿ ಒಟ್ಟಿಗೆ ವ್ಯಾಸಂಗ ಮಾಡಿದ್ದರೆಂದು ಹೇಳಲಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ನಟಿ ನಟಿ ಗಂಭೀರ ಆರೋಪವನ್ನು ಮಾಡಿದ್ದಾರೆ.  ಈ ಘಟನೆ ನಡೆದು ಏಳು ವರ್ಷವೇ ಆಗಿ ಹೋಗಿದೆಯಂತೆ. ಏಳು ವರ್ಷದ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇದೀಗ ನಟಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಆದರೆ ನಟಿ ಯಾರು ಎಂಬುದನ್ನು ಎಲ್ಲಿಯೂ ಕೂಡ ಬಹಿರಂಗ ಪಡಿಸಿಲ್ಲ…

Edited By

Manjula M

Reported By

Manjula M

Comments