A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್‌ನಲ್ಲಿ ಬರ್ತಿದೆ ಮತ್ತೊಂದು ಸಿನಿಮಾ | Civic News

ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್‌ನಲ್ಲಿ ಬರ್ತಿದೆ ಮತ್ತೊಂದು ಸಿನಿಮಾ

22 Jun 2019 12:56 PM | Entertainment
384 Report

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ತೆರೆ ಮೇಲೆ ಸಾಕಷ್ಟು ಬಂದಿವೆ.. ಚಂದನವನದ ಬಹು ಬೇಡಿಕೆಯ ನಟರಲ್ಲಿ ಶಿವರಾಜ್ ಕುಮಾರ್ ಕೂಡ ಒಬ್ಬರು... ಕರುನಾಡ ಚಕ್ರವರ್ತಿ ಡಾ. ಶಿವರಾಜ್​​ಕುಮಾರ್​ ಆಂಜನೇಯನ ಭಕ್ತ... ಹರ್ಷ ಮತ್ತು ಶಿವಣ್ಣನ ಕಾಂಬೀಷನ್ನಲ್ಲಿ ಮತ್ತೊಂದು ಸಿನಿಮಾ ತೆರೆಕಾಣಲಿದೆ.. ಸೂಪರ್ ಹಿಟ್​ ಟೈಟಲ್​​ನಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದ, ಹರ್ಷ ಆಂಜನೇಯನಿಗೆ ಕೈ ಮುಗಿದು ಶೂಟಿಂಗ್​ ಸೆಟ್​​ಗೆ ಕಾಲಿಟ್ಟಿದ್ದಾರೆ.. ಭುಜ ನೋವಿನ ನಡುವೆಯೂ ಭಜರಂಗಿ ಶಿವಣ್ಣನ ಆರ್ಭಟ ಜೋರಾಗಿಯೇ ನಡಿತಿದೆ.

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​​ಕುಮಾರ್ ಮತ್ತು ಎ. ಹರ್ಷ ಕಾಂಬಿನೇಷನ್​​ನಲ್ಲಿ ಭಜರಂಗಿ ಮತ್ತು ವಜ್ರಕಾಯ ಸಿನಿಮಾಗಳು ಸೂಪರ್ ಹಿಟ್ ತೆರೆಕಂಡವು.... ಸೀತಾರಾಮ ಕಲ್ಯಾಣ ನಂತ್ರ ಹರ್ಷ ಕೈಗೆತ್ತಿಕೊಂಡಿರೋ ಸಿನಿಮಾ ಭಜರಂಗಿ-2.. ಈ ಸಿನಿಮಾದಲ್ಲಿ ಒನ್ಸ್ ಅಗೇನ್​​​ ಶಿವಣ್ಣ ಮತ್ತು ಹರ್ಷ ಕೈ ಜೋಡಿಸಿದ್ದು, ಸದ್ದಿಲ್ಲದೇ ಪೂಜೆ ನೆರವೇರಿಸಿ, ಶೂಟಿಂಗ್​ ಚಾಲನೆ ಕೊಡ್ತಿದೆ ಚಿತ್ರತಂಡ.. ಶಿವಣ್ಣ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಹರ್ಷ ಮತ್ತು ಶಿವಣ್ಣ ನ ಫೇವರೆಟ್ ದೇವರು ಆಂಜನೇಯ ನೇ.. ಹಾಗಾಗಿ ತಮ್ಮ ಚಿತ್ರಗಳಿಗೆ ಹನುಮನ ನಾನಾ ನಾಮಗಳನ್ನೇ ಟೈಟಲ್​ ಆಗಿ ಬಳಸಿಕೊಂಡಿದ್ದಾರೆ.. ಯಡಿಯೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಂಪಲ್ಲಾಗಿ ಪೂಜೆ ನೆರವೇರಿಸಿ, ಭಜರಂಗಿ-2 ಚಿತ್ರ ಶುರು ಮಾಡಲಾಗಿದೆ.. ವಿಶೇಷ ಅಂದ್ರೆ ಈ ಹಿಂದಿನ ಭಜರಂಗಿ ಮತ್ತು ವಜ್ರಕಾಯ ಚಿತ್ರದ ಮುಹೂರ್ತ ಇದೇ ದೇವಸ್ಥಾನದಲ್ಲಿ ನಡೆದಿತ್ತು..ಭಜರಂಗಿಯಲ್ಲಿ ಮಿಂಚಿದ್ದ ಈ ಜೋಡಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ.

Edited By

Manjula M

Reported By

Manjula M

Comments