ಚಿಕ್ಕ ವಯಸ್ಸಿನಲ್ಲಿಯೇ ನಾನು ಬ್ಲೂ ಫಿಲಂ ನೋಡುತ್ತಿದ್ದೆ ಎಂದ ಸ್ಯಾಂಡಲ್’ವುಡ್ ನಟಿ,..!!

20 Jun 2019 2:54 PM | Entertainment
5598 Report

ಹೊಸ ಹೊಸ ವಿಷಯಗಳಿಗೆ ಸೆಲಬ್ರೆಟಿಗಳು ಸುದ್ದಿಯಾಗುತ್ತಿರುತ್ತಾರೆ. ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟಿಯೊಬ್ಬಳು ಸುದ್ದಿಯಾಗಿದ್ದಾಳೆ... ಕೇಲವ ಕನ್ನಡದಲ್ಲಿ ಅಷ್ಟೆ ಅಲ್ಲ ಈಕೆ ಪರಭಾಷೆಯಲ್ಲಿಯೂ ಕೂಡ ಅಭಿನಯಿಸಿದ್ದಾಳೆ.. ಒಂದಿಲ್ಲವೊಂದು ಒಂದು ವಿಷಯಕ್ಕೆ ಸುದ್ದಿಯಾಗುವ ಸೆಲಬ್ರೆಟಿಗಳಲ್ಲಿ ಈಕೆ ವಿಶೇಷವಾಗಿ ಸುದ್ದಿಯಾಗಿದ್ದಾಳೆ. ಮೈನಾ ಖ್ಯಾತಿಯ ನಟ ಚೇತನ್ ಅಭಿನಯದ 'ಸೂರ್ಯಕಾಂತಿ' ಸಿನಿಮಾ ಮೂಲಕ ಕನ್ನಡಕ್ಕೆ ಬಂದ ನಟಿ ರೆಜಿನಾ ಕಸ್ಸಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರೆಜಿನಾ ಬೋಲ್ಡ್ ಹೇಳಿಯೊಂದನ್ನು ನೀಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಸದ್ಯ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಈ ಚೆಲುವೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರೆಜಿನಾ  ನಾನು ಚಿಕ್ಕವಯಸ್ಸಿನಲ್ಲೆ ಬ್ಲೂ ಫಿಲ್ಮ್ ಗಳನ್ನು ನೋಡಿದ್ದೇನೆ. ಈ ಕಾಲದಲ್ಲಿ ಇದೆಲ್ಲ ಕಾಮನ್  ಎಂದು ಬೋಲ್ಡ್ ಆಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ರೆಜಿನಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ಹಿಂದಿಯಲ್ಲು  ಕೂಡ ಮಿಂಚಿದ್ದಾರೆ. ಬಾಲಿವುಡ್ ನ ಸಿನಿಮಾವೊಂದರಲ್ಲಿ ರೆಜಿನಾ ಸಲಿಂಗಕಾಮಿ ಸ್ತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಜಿನಾ ಕನ್ನಡದಲ್ಲಿ ಸೂರ್ಯಕಾಂತಿ ಸಿನಿಮಾವಷ್ಟೆ ಮಾಡಿದ್ದು. ಮತ್ತೆ ಕನ್ನಡ ಸಿನಿಮಾ ಕಡೆ ಮುಖ ಮಾಡಿಲ್ಲ.. ಮುಂದೆ ಕನ್ನಡದಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಗೊತ್ತಿಲ್ಲ.,ಒಟ್ಟಿನಲ್ಲಿ ಈ ಹೇಳಿಕೆಯಿಂದ ರೆಜಿನಾ ಸಖತ್ ಸುದ್ದಿಯಾಗಿದ್ದಾರೆ

Edited By

Manjula M

Reported By

Manjula M

Comments