ರೌಡಿ ಬೇಬಿ ಈ ನಿರ್ದೆಶಕನನ್ನೆ ಮದುವೆಯಾಗ್ತಾರಂತೆ..!! ಆ ನಿರ್ದೇಶಕ ಯಾರ್ ಗೊತ್ತಾ

19 Jun 2019 9:19 AM | Entertainment
468 Report

ನಾವು ಪದೇ ಪದೇ ಯಾವಾಗಲೂ ಹೇಳುತ್ತಲೆ ಇರುತ್ತೇವೆ.. ಸೆಲಬ್ರೆಟಿಗಳು ಆಗಿಂದಾಗೆ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ, ಮದುವೆ,ಡೇಟಿಂಗ್,ಡಿವೋರ್ಸ್,ಟ್ರೋಲ್, ಗಾಸಿಪ್’ಗಳಿಗೆ ಸುದ್ದಿಯಾಗುತ್ತಲೆ ಇರುತ್ತಾರೆ.. ಇದೀಗ ಸಾಯಿ ಪಲ್ಲವಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಾರೆ. ಇತ್ತಿಚಿಗೆ ಟಾಪ್ ನಟಿಯೊಬ್ಬಳು  ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದಾಳೆ.. ಈಗಾಗಲೇ ಮದುವೆಯಾಗಿರುವ ನಿರ್ದೇಶಕರನ್ನ ಪ್ರೀತಿ ಮಾಡುತ್ತಿದ್ದಾರಂತೆ ರೌಡಿ ಬೇಬಿ ಸಾಯಿ ಪಲ್ಲವಿ..

ನಟಿ ಸಾಯಿ ಪಲ್ಲವಿ ಇದೀಗ ದಕ್ಷಿಣ ಭಾಗದ ಹಾಟ್ ಫೇವರಿಟ್ ನಟಿಯಾಗಿದ್ದಾರೆ. ತನ್ನ ಪಿಂಪಲ್ಸ್ ಗಳಿಂದಲೇ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಕದ್ದಾಕೆ ಈಕೆ.. 2015ರಲ್ಲಿ ಬಿಡುಗಡೆಯಾದ ಪ್ರೇಮಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಸಾಯೀ ಪಲ್ಲವಿ ಸದ್ಯ ಬಹುಬೇಡಿಕೆಯ ನಟಿಯಾಗಿದ್ದಾಳೆ. ಸಾಯಿ ಪಲ್ಲವಿ ಲವ್ ನಲ್ಲಿ ಬಿದ್ದಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಯಾರನ್ನ ಗೊತ್ತಾ..? ನಟಿ ಅಮಲಾ ಪೌಲ್ ಮಾಜಿ ಗಂಡ ವಿಜಯ್ ಅವರನ್ನ ಅಂತೆ,ಹೌದು ಈ ಸುದ್ದಿ ಇದೀಗ ದೊಡ್ಡ ಸುದ್ದಿಯಾಗಿದೆ,ವಿಜಯ್ ನಿರ್ದೇಶನದ “ಕಣಂ”ಸಿನಿಮಾದಲ್ಲಿ ಸಾಯಿ ಪಲ್ಲವಿ ಅಭಿನಯಿಸಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದೆ ಎಂಬ ಗಾಸಿಪ್ ಹಬ್ಬಿದೆ. ಮೂಲಗಳ ಪ್ರಕಾರ ಇಬ್ಬರು ಗಾಢ ಪ್ರೀತಿಯಲ್ಲಿದ್ದು ಒಂದೆರಡು ವರ್ಷಗಳಲ್ಲಿ ಮದುವೆಯಾಗಲ್ಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

Edited By

Manjula M

Reported By

Manjula M

Comments