ಸ್ಟಾರ್ ನಟನಿಗೆ ಐ ಲವ್ ಯೂ ಹೇಳಿ ಮುತ್ತಿಟ್ಟ ಸ್ಟಾರ್ ನಟಿ..!!

18 Jun 2019 11:20 AM | Entertainment
224 Report

ನಟ ನಟಿಯರು ಯಾವಾಗಲೂ ಕೂಡ ಸುದ್ದಿಯಾಗುತ್ತಲೇ ಇರುತ್ತಾರೆ.. ಬಾಲಿವುಡ್ ಸ್ಟಾರ್ ಗಳು ಮತ್ತೆ  ಮತ್ತೆ ಪದೇ ಪದೇ ಸುದ್ದಿಯಾಗುತ್ತಿರುತ್ತಾರೆ.. ಬಾಲಿವುಡ್ ನ ಖ್ಯಾತ ನಟಿಯೊಬ್ಬರು  ಎಲ್ಲರ ಸಮ್ಮುಖದಲ್ಲಿಯೇ ಆ ಸ್ಟಾರ್ ನಟರೊಬ್ಬರಿಗೆ ಐ ಲವ್ ಯೂ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.ಅದು ಎಲ್ಲಿ ಅಂತಿರಾ… ಪ್ರಶಸ್ತಿ ಸಮಾರಂಭದ ಕಾರ್ಯಕ್ರಮದಲ್ಲಿ . ಪ್ರಶಸ್ತಿ ಸ್ವೀಕರಿಸುತ್ತಿದ್ದಂತೇ ಸೋ ಸ್ವೀಟ್ ಅಂತಾ ಹೇಳಿ, ಆ ನಟನ ಹೆಸರು ಹೇಳಿ ಐ ಲವ್ ಯೂ ಅಂತ ಹೇಳಿಯೇ ಬಿಟ್ಟಿದ್ದಾರೆ..  

ಆ ಮಾತನ್ನು ಕೇಲಿದ  ಕೇಳಿ ನಟ ನಾಚಿ ನೀರಾಗಿದ್ದಾರೆ. ಅಂದಹಾಗೇ ಎಲ್ಲರ ಮುಂದೆಯೂ ಹಿಂದು-ಮುಂದು ನೋಡದೇ ನಟಿ ಅಲಿಯಾ ಭಟ್, ನಟ ರಣಬೀರ್ ಕಪೂರ್’ಗೆ ಐ ಲವ್ ಯೂ ಎಂದು ಹೇಳಿದ್ದಾರೆ.. ಇತ್ತಿಚಿಗಷ್ಟೆ ಮುಂಬೈನಲ್ಲಿ  ನಡೆದ 64ನೇ ಫಿಲ್ಮ ಫೇರ್ ಕಾರ್ಯಕ್ರಮದ ಸಮಾರಂಭದಲ್ಲಿ ಅಲಿಯಾ ಐ ಲವ್ ಯೂ ಎಂದು ರಣಬೀರ್ ಕಪೂರ್ ಗೆ ಹೇಳಿದ್ದಾರೆ. ನಟ ರಣಬೀರ್ ,ಮತ್ತು ಅಲಿಯಾ ಇಬ್ಬರು ಪರಸ್ಪರ ಲವ್ ಗಾಸಿಪ್ ಗೆ ಒಳಗಾಗಿದ್ದರು. ಇದೀಗ ಕಾರ್ಯಕ್ರಮದ ಮಧ್ಯೆದಲ್ಲಿಯೇ ಅಲಿಯಾ  ರಣಬೀರ್ ಗೆ ಈ ರೀತಿ ಹೇಳಿದ್ದರ ಹಿಂದೆ ಇಬ್ಬರ ಲವ್ ಗಟ್ಟಿಯಾಗುವಲ್ಲಿದೆ ಎಂಬ ಸೂಚನೆ ಸಿಗುತ್ತಿದೆ. ಒಟ್ಟಿನಲ್ಲಿ ಸೆಲಬ್ರೆಟಿಗಳು ಯಾವಾಗ ಸುದ್ದಿಯಾಗುತ್ತಾರೋ, ಯಾವಾಗ ಏನು ಹೇಳುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ.. ಅಂತೂ ಇಂತೂ ಅಲಿಯಾ ಎಲ್ಲರ ಮುಂದೆಯೇ ಪ್ರಪೋಸ್ ಮಾಡಿಬಿಟ್ಟಿದ್ದಾರೆ.

Edited By

Manjula M

Reported By

Manjula M

Comments