ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡ್ತಿದೆ ಅಮಿಶಾ ಪೋಟೋ ಶೂಟ್...!!

08 Jun 2019 1:20 PM | Entertainment
340 Report

ಇತ್ತಿಚಿಗೆ ನಟಿ ಮಣಿಯರು ಹಾಟ್ ಪೋಟೊಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.. ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತೆ ನಟಿ ಮಣಿಯರು ಪೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಾರೆ.  ಇದೀಗ ಮತ್ತೊಬ್ಬ ನಟಿ ಮಣಿಯ ಹಾಟ್ ಪೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ..ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ಅಮಿಶಾ ಪಟೇಲ್ ಹಾಟ್ ಪೋಟೋಶೂಟ್ ಸದ್ದು ಮಾಡುತ್ತಿದೆ.

ನಟಿ ಮಣಿಯರು ಎಷ್ಟೆ ವಯಸ್ಸಾದರೂ ಕೂಡ ಇನ್ನೂ ಸ್ವೀಟ್ ಸಿಕ್ಟೀನ್ ರೀತಿ ಕ್ಯಾಮರಾನೇ ನಾಚುವಂತೆ ಪೋಸ್ ಕೊಡುತ್ತಾರೆ..ತಮ್ಮ 42ನೇ ವಯಸ್ಸಿನಲ್ಲಿಯೂ ಕಿರಿಯ ನಟಿಯರನ್ನು ನಾಚಿಸುವಂತೆ ಅಮಿಶಾ ಕಾಣಿಸಿಕೊಂಡಿದ್ದಾರೆ.. ಬಾಲಿವುಡ್’ನಿಂದ ಕೊಂಚ ದೂರವೇ ಉಳಿದಿರುವ ಅಮಿಶಾ ಪಟೇಲ್ 2018ರಲ್ಲಿ ಭಯ್ಯಾಜಿ ಸೂಪರ್ ಹಿಟ್ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು.. ಸೋಶಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳ ಹೃದಯಕ್ಕೆ ಅಮಿಶಾ  ಪಟೇಲ್ ಲಗ್ಗೆ ಇಟ್ಟಿದ್ದಾರೆ... ಕೆಲವು ದಿನಗಳ ಹಿಂದೆ ಅಮಿಶಾ, ದುಬೈನ ಮಾಲ್​​ವೊಂದರಲ್ಲಿಯ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ರು. ಅವರು ಈ ನ್ಯೂ ಲುಕ್​ನಲ್ಲಿ ಕೊಂಚ ಬೋಲ್ಡ್​ ಆಗಿ ಕಾಣಿಸಿಕೊಂಡು ಸಂತಸ ಹಂಚಿಕೊಂಡಿದ್ದರು. ಇದೀಗ ಅವರು ಮಾಡಿಸಿರುವ ಪೋಟೋಶೂಟ್ ಸಖತ್ ಸದ್ದು ಮಾಡಿದ್ದರು.

https://twitter.com/i/status/1136974416330526721

Edited By

Manjula M

Reported By

Manjula M

Comments