ಮತ್ತೆ ಸುದ್ದಿಯಾದ ಬಾಲಿವುಡ್ ಡ್ರಾಮ ಕ್ವೀನ್..!! ಕಾರಣ ಏನ್ ಗೊತ್ತಾ..?

05 Jun 2019 1:18 PM | Entertainment
353 Report

ಸ್ಟಾರ್ಸ್’ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.. ಒಂದಲ್ಲ ಒಂದು ವಿಷಯದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ… ಅದರಲ್ಲಿ ರಾಕಿ ಸಾವಂತ್ ಕೂಡ ಒಬ್ಬರು.. ರಾಕಿ ಸಾವಂತ್ ಅನ್ನು ಬಾಲಿವುಡ್ ಡ್ರಾಮ ಕ್ವೀನ್ ಅಂತಾನೇ ಕರೆಯುತ್ತಾರೆ.. ಸದ್ದು ಮಾಡುತ್ತಾ ಸುದ್ದಿಯಲ್ಲಿರಲು ಬಾರೀ ಕರಸತ್ತು ಮಾಡುತ್ತಾರೆ. ಆಗಾಗ ಹಾಟ್ ಫೋಟೋ, ವಿಡಿಯೋ, ಕಮೆಂಟ್ ಮೂಲಕ ಸೋಷಿಯಲ್ ಮಿಡೀಯಾದಲ್ಲಿ ಸುದ್ದಿಯಲ್ಲಿ ಇರುತ್ತಾಳೆ..

ಈ ಬಾರಿ ಹಾಟ್ ವಿಡಿಯೋ ಅಥವಾ ಫೋಟೋದಿಂದ ಅಲ್ಲ. ಈ ಬಾರಿ ಇಂಗ್ಲೀಷ್ ವಿಚಾರಕ್ಕೆ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದಾಳೆ. ರಾಖಿ ಸಾವಂತ್ ಹಾಟ್ ಫೋಟೋ ಜೊತೆ ಹಾಕಿರುವ ಶೀರ್ಷಿಕೆ ಕೂಡ ಟ್ರೋಲ್ ಆಗಿದೆ. ರಾಖಿ ಸಾವಂತ್ ಫೋಟೋ ಒಂದನ್ನು ಹಾಕಿ ತನ್ನ ತಂಡವನ್ನು ಹೊಗಳಿಕೊಂಡಿದ್ದಾಳೆ.. . ರಾಖಿ ಮೇಕಪ್ ಬಾಯ್ ರೋಹಿತ್ ಎಂದು ಬರೆಯುವಾಗ ಸ್ಪೆಲಿಂಗ್ ಮಿಸ್ ಮಾಡಿದ್ದಾಳೆ.  Boy ಎನ್ನುವ ಬದಲು Bye ಎಂಬ ಸ್ಪೆಲಿಂಗ್ ಹಾಕಿ ಬಿಟ್ಟಿದ್ದಾಳೆ. . ಇದಕ್ಕೆ ಸಾಮಾಜಿಕ ಬಳಕೆದಾರರು ಕಮೆಂಟ್ ಹಾಕಿದ್ದಾರೆ. ಸಹೋದರಿ ಸ್ವಲ್ಪ ಇಂಗ್ಲೀಷ್ ಕಲಿ ಎಂದು ಬರೆದಿದ್ದಾರೆ. ರಾಖಿ ಸಾವಂತ್ ಮಾತ್ರ ಒಂದಲ್ಲ ಒಂದು ವಿಷಯದಿಂದ ಸುದ್ದಿಯಾಗುತ್ತಲೇ ಇರುತ್ತಾರೆ.. ಅದರಲ್ಲೂ ಅವರು ಹಾಕುವ ಪೋಟೋಗಳಂತೂ ಪಡ್ಡೆ ಹೈಕಳ ನಿದ್ದೆ ಕದಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.

Edited By

Manjula M

Reported By

Manjula M

Comments