ಡಿಂಪಲ್ ಕ್ವೀನ್ ರಚಿತಾ ಹಾಟ್ ಸೀನ್ ಒಪ್ಪಿಕೊಂಡಿದ್ದು ಯಾಕಂತೆ ಗೊತ್ತಾ..?

29 May 2019 2:21 PM | Entertainment
1653 Report

ನಟಿಯರು ಸಿನಿಮಾ ಮಾಡುವಾಗ ಹಾಟ್  ಸೀನ್ ಗಳು ಇದ್ದರೆ ಒಪ್ಪಿಕೊಳ್ಳುವುದಿಲ್ಲ… ಆದರೆ ಕೆಲವು ನಟಿಮಣಿಯರು ಹಾಟ್ ಸೀನ್’ಗಳು ಇದ್ದರೆ ಗ್ರೀನ್ ಸಿಗ್ನಲ್ ಕೊಟ್ಟಂಗೆ.. ಇದೀಗ ರಚಿತ ರಾಮ್ ಕೂಡ ಐ ಲವ್ ಯೂ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.. ನಟ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯ ‘ಐ ಲವ್ ಯೂ’ ಸಿನಿಮಾದ ಟ್ರೇಲರ್ ಕಳೆದ ದಿನ ಬಿಡುಗಡೆಯಾಗಿದೆ. ಇದರಲ್ಲಿ ರಚಿತಾ ಅವರು ಮೊದಲ ಬಾರಿಗೆ ತುಂಬಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ರಚಿತಾ ರಾಮ್  ಈ ಬಗ್ಗೆ ಮಾತನಾಡಿದ್ದಾರೆ.

ರಚಿತ ರಾಮ್ ಅವರು ಇಷ್ಟು ದಿನ ತುಂಬಾ ಡಿಸೆಂಟ್ ಆಗಿ ಕಾಣಿಸಿಕೊಂಡಿದ್ದರು.. ಇದೇ ಮೊದಲ ಬಾರಿಗೆ ರಚಿತಾ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ಅವರು ‘ಐ ಲವ್ ಯೂ’ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಖತ್ ಹಾಟ್ ಆಗಿ ಅಭಿನಯಸಿದ್ದಾರೆ. ಆ ದೃಶ್ಯವನ್ನು ಚಿತ್ರೀಕರಣ ಮಾಡುವಾಗ ನಡೆದ ಸಂಪೂರ್ಣ ಘಟನೆಯನ್ನು ಟ್ರೇಲರ್ ಲಾಂಚ್ ವೇಳೆ ಎಲ್ಲರ ಜೊತೆ ಷೇರ್ ಮಾಡಿಕೊಂಡಿದ್ದಾರೆ. ನಾನು ಟ್ರೇಲರ್ ನಲ್ಲಿ ಆ ದೃಶ್ಯವನ್ನು ನೋಡಿದಾಗ ಸಿಕ್ಕಾಪಟ್ಟೆ ಭಯಪಟ್ಟೆ. ಸಿನಿಮಾಗಾಗಿ ಶೂಟಿಂಗ್ ಮಾಡುವಾಗ ನಾನು ಸಾಮಾನ್ಯದ ಪಾತ್ರವೆಂದುಕೊಂಡು ನಯಿಸಿದ್ದೆ.. ಆದರೆ ಈಗ ಅದನ್ನು ದೊಡ್ಡ ಪರದೆಯ ಮೇಲೆ ನೋಡಿದಾಗ ನಾನು ಏನು ಮಾಡಿದ್ದೇನೆಂದು ತಿಳಿಯುತ್ತದೆ ಎಂದರು. ಇದೊಂದು ಹೊಸ ಪ್ರಯತ್ನವಾಗಿದೆ. ಇದರಲ್ಲಿ ನಾನು ತುಂಬಾ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದಿದ್ದಾರೆ.

Edited By

Manjula M

Reported By

Manjula M

Comments