ಅಬ್ಬಾ..!! ಪ್ಯಾಂಟ್ ಜಿಪ್,ಬಟನ್  ಹಾಕೋದನ್ನೇ ಮರೆತು ಟ್ರೋಲ್ ಆದ್ರ ಈ ನಟಿ?

28 May 2019 1:39 PM | Entertainment
1549 Report

ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಕೆಲವು ನಟ ನಟಿಯರು ಸುಮ್ ಸುಮ್ನೆ ಸುದ್ದಿಯಾಗುತ್ತಿರುತ್ತಾರೆ.. ಅದರಲ್ಲಿಯೂ ನಟಿಯರಂತೂ ಅಬ್ಬಾ ದೇವ್ರೆ… ತಮ್ಮ ತಮ್ಮ ತುಂಡುಗೆಗಳ ಪೋಟೋದ ಜೊತೆಗೆ ಟ್ರೋಲ್ ಆಗಿ ಬಿಡುತ್ತಾರೆ.. ಎಷ್ಟೋ ನಟಿ ಮಣಿಯರು ಪಡ್ಡೆ ಹುಡುಗರ ಎದೆ ಝಲ್ ಎನ್ನುವಂತಹ ಪೋಟೋಗಳನ್ನು ಹಾಕಿ ಸುದ್ದಿ ಆಗುತ್ತಿರುತ್ತಾರೆ.. ಇದೀಗ ಮತ್ತೊಬ್ಬಳು ನಟಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾಳೆ.. ಅರೇ ಯಾಕೆ ಅಂತೀರಾ ಮುಂದೆ ಓದಿ…

ದೇದೇ ಪ್ಯಾರ್ ದೇ ಯಲ್ಲಿ ಹಾಟ್ ಆಗಿ ಕಾಣಿಸಿಕೊಂಡು ನಟಿ ರಾಕುಲ್ ಪ್ರೀತ್ ಸಿಂಗ್ ಎಲ್ಲರ ತಲೆ ತಿರುಗುವಂತೆ ಮಾಡಿದ್ದರು. ಇದೀಗ ಮತ್ತೊಮ್ಮೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ರಾಕುಲ್ ಪ್ರೀತಿ ಸಿಂಗ್ ಇತ್ತೀಚಿಗೆ ಫೋಟೋಶೂಟ್ ವೊಂದನ್ನು ಮಾಡಿಸಿಕೊಂಡಿದ್ದಾರೆ. ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೀಲಿ ಬಣ್ಣದ ಜೀನ್ಸ್ ಹಾಕಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಆದರೆ ಜೀನ್ಸ್ ಪ್ಯಾಂಟ್ ಜಿಪ್ ಮತ್ತು ಬಟನ್ ಹಾಕದೇ ಇರುವುದು ಇದೀಗ ಟ್ರೋಲ್ ಆಗಿದೆ. ರಾಕುಲ್ ಪ್ರೀತಿ 2009 ರಲ್ಲಿ ಕನ್ನಡದ ಗಿಳಿ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚಿಗೆ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ನಟಿಸಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿ ಮಣಿಯರು ಒಂದಲ್ಲ ಒಂದು ವಿಷಯಕ್ಕೆ ಪ್ರತಿಬಾರಿಯೂ ಕೂಡ ಟ್ರೋಲ್ ಆಗುತ್ತಿರುತ್ತಾರೆ..

Edited By

Manjula M

Reported By

Manjula M

Comments