ನೆಟ್ಟಿಗರ ಬಾಯಿಗೆ ಆಹಾರವಾದ ಬಿಗ್ ಬಾಸ್ ಬೆಡಗಿ..!!

20 May 2019 5:29 PM | Entertainment
454 Report

ಕೆಲವು ಹಾಟ್ ನಟಿ ಮಣಿಯರ ಪೋಟೋ ನೋಡುದ್ರೆ ಪಡ್ಡೆ ಹುಡುಗರು ನಿದ್ದೆ ಮಾಡುವುದು ತುಂಬಾ ಡೌಂಟು ಬಿಡಿ.. ಒಬ್ಬರಾದಂತೆ ಒಬ್ಬರು ಒಳ್ಳೊಳ್ಳೆ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ…ಇವುಗಳನ್ನು ನೋಡಿದ ಪಡ್ಡೆ ಹುಡುಗ್ರು ಕಮೆಂಟ್ ಮೇಲೆ ಕಮೆಂಟ್ ಮಾಡಲು ಶುರು ಮಾಡುತ್ತಾರೆ..ಇದೀಗ ಮತ್ತೊಬ್ಬ ಬಿಗ್’ಬಾಸ್ ಬೆಡಗಿ ಬಿಕಿನಿಯಲ್ಲಿ ಸುದ್ದಿಯಾಗಿದ್ದಾರೆ..

ಬಿಗ್ ಬಾಸ್ ನ ಮಂದನಾ ಕರಿಮಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದವು… ಇದೀಗ ಬಾಲಿವುಡ್ ನಟಿ ಮಂದಾನ ಕರಿಮಿ ಬಿಕಿನಿ ತೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.. ಇದನ್ನು ಕಂಡ ಕೆಲ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.. .ಅಭಿಮಾನಿಗಳು ಹಲವು ರೀತಿಯಲ್ಲಿ ಟ್ರೋಲ್ ಮಾಡಿದ್ದು ಈಗ ಇದೆಲ್ಲಾ ಬೇಕಾ ಎನ್ನುವುದು ಈಕೆಯ ಅಭಿಮಾನಿಗಳ ಅಭಿಪ್ರಾಯವಾಗಿದೆ…  ಟ್ರೋಲ್ ಮಾಡುವವರು ನಟಿಗೆ ಸಕರಾತ್ಮಕವಾಗಿಯೂ ಟ್ರೋಲ್ ಮಾಡಿದ್ದಾರೆ.. ಅದೇ ರೀತಿ ನಕರಾತ್ಮಕವಾಗಿಯೂ ಕೂಡ ಟ್ರೋಲ್ ಮಾಡಿದ್ದಾರೆ.. ಈ ವಿಡಿಯೋ ವನ್ನು ನೋಡಿದ ಪಡ್ಡೆ ಹುಡುಗರ ಹೃದಯವಂತೂ ಒಂದು ಕ್ಷಣ ಝಲ್ ಅನ್ನದೇ ಇರುವುದಿಲ್ಲ..

Edited By

Manjula M

Reported By

Manjula M

Comments