ಸನ್ನಿ ಲಿಯೋನ್ ಜೊತೆ ಸುತ್ತಾಡುತ್ತಿದ್ದಾರಾ ಟೀಂ ಇಂಡಿಯಾ ನಾಯಕ..!!

01 Apr 2019 9:28 AM | Entertainment
321 Report

ಬಾಲಿವುಡ್ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸುದ್ದಿಯಾಗುತ್ತಲೆ ಇರುತ್ತಾರೆ.. ಒಂದಲ್ಲ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ..ಅದೇ ರೀತಿ ಇದೀಗ ಸನ್ನಿ ಲಿಯೋನ್ ಕೂಡ ಸುದ್ದಿಯಾಗಿದ್ದಾರೆ. ಕೇವಲ ಸನ್ನಿ ಲಿಯೋನ್ ಅಷ್ಟೆ ಅಲ್ಲ..ಅವರ ಜೊತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಸುದ್ದಿಯಾಗಿದ್ದಾರೆ. ಅರೇ ಹೌದಾ ಅಂತ ಕೇಳ್ಬೇಡಿ.. ಮುಂದೆ ಓದಿ…

ಬಾಲಿವುಡ್ ನಟಿ ಸನ್ನಿ ಲಿಯೋನ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸನ್ನಿ ಲಿಯೋನ್ ಜೊತೆಗಿದ್ದಾರೆ. ವಿಮಾನ ನಿಲ್ದಾಣದ ಈ ವಿಡಿಯೋದಲ್ಲಿ ಸನ್ನಿ ಲಿಯೋನ್ ಜೊತೆಗಿರುವ ವ್ಯಕ್ತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎನ್ನುತ್ತ ಬಳಕೆದಾರರು ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹಾಕ್ತಿದ್ದಾರೆ. ನಿಜ ಹೇಳಬೇಕು ಎಂದರೆ ಈ ವಿಡಿಯೋದಲ್ಲಿ ಸನ್ನಿ ಲಿಯೋನ್ ಜೊತೆಗಿರುವ ವ್ಯಕ್ತಿ ವಿರಾಟ್ ಕೊಹ್ಲಿಯಲ್ಲ. ಈ ವಿಡಿಯೋವನ್ನು ವಿಡಿಯೋಗ್ರಾಫರ್ ವೀರಲ್ ಬನ್ಯಾನಿ ಹಂಚಿಕೊಂಡಿದ್ದಾರೆ. ಸನ್ನಿ ಲಿಯೋನ್ ಈ ವಿಡಿಯೋವನ್ನು ಮೂರು ಗಂಟೆಯಲ್ಲಿ 80,000ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ಅನೇಕರು ಶೇರ್ ಮಾಡಿದ್ದಾರೆ. ನೋಡೋದಕ್ಕೆ ಸೇಮ್ ಕೊಹ್ಲಿ ತರನೇ ಇರುವ ಈತನನ್ನು ನೋಡಿ ನೆಟ್ಟಿಗರು ಆಶ್ಚರ್ಯ ಪಟ್ಟರು.. ಕೊಹ್ಲಿ ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ.

Edited By

Manjula M

Reported By

Manjula M

Comments