ವೈರಲ್ ಆಯ್ತು ದಿಶಾ ಪಟಾನಿಯ ಸಮ್ಮರ್ ಸೀಜನ್’ನ ಹಾಟ್ ಪೋಟೋ..!!

27 Mar 2019 2:43 PM | Entertainment
319 Report

ಬಣ್ಣದ ಲೋಕದ ಕೆಲ ನಟಿಯರನ್ನು ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸುಳ್ಳಲ್ಲ..ಅದೇ ಸಾಲಿಗೆ ಸೇರುವ ನಟಿ ಎಂದರೆ ಅವರೇ ದಿಶಾ ಪಟಾನಿ.. ಈಕೆ ಹೆಸರು ಕೇಳುದ್ರೆ ಸಾಕು ಪಡ್ಡೆ ಹುಡುಗರ ಜೀವ ಜಲ್ಲಂನ್ನುತ್ತದೆ. ಈಕೆ ಹಾಕೋ ಒಂದೊಂದು ಪೋಟೋ ಕೂಡ ಹಾಟ್ ಆಗಿ ಇರುತ್ತದೆ. ಈ ಹಾಟ್​ ಬ್ಯೂಟಿಗೆ ಹಾಲಿವುಡ್​ನ ಜಾಕೀಚಾನ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದರು.. ಬಾಲಿವುಡ್​​ನಲ್ಲಿ ಮಾಡಿದ್ದು ಮೂರು ಮತ್ತೊಂದು ಸಿನಿಮಾನೇ ಆದ್ರೂ ಕೂಡ ಬಳಕೋ ಬಳ್ಳಿಯಂಥ ದೇಹದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ದಿಶಾ ಪಟಾನಿ..

ಯಾವಾಗಲೂ ನವತನವನ್ನು ಬಯಸುವವರು ದಿಶಾ ಪಟಾನಿ.. ಫ್ಯಾಷನ್ ಹಾಗೂ ಟ್ರೆಂಡ್ ಗಳಿಗೆ ಅಪ್ ಡೆಟ್ ಆಗುತ್ತಿರುವ ಬಾಲಿವುಡ್ ನಟಿ ದಿಶಾ ಪಟಾನಿಯ ಫೋಟೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸ್ಟೈಲಿಶ್ ಎನಿಸುವ ಒಳ ಉಡುಪನ್ನು ಧರಿಸಿರುವ ಫೋಟೋ ಇದೀಗ ವೈರಲ್ ಆಗಿದೆ. ಕಡು ಗುಲಾಬಿ ಬಣ್ಣದ ಮೊನೋಕಿನಿ ಧರಿಸಿ, ತಲೆಗೂದಲು ಇಳಿಬಿಟ್ಟು ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಹಲೋ ಸಮ್ಮರ್ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಫೋಟೋ ಸಖತ್ ಹಾಟ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಫೋಟೋವನ್ನು ಮೆಚ್ಚಿ ಗೆಳೆಯ ಶ್ರಾಫ್ ಕೂಡಾ ಮೆಚ್ಚಿಕೊಂಡಿದ್ದಾರೆ. ಈಗಾಗಲೇ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ದಿಶ ಹಾಕುವ  ಒಂದೊಂದು ಪೋಟೋ ಗೂ ಕೂಡ ಹುಡುಗರು ಕ್ಲೀನ್ ಬೋಲ್ಡ್ ಆಗೋದು ಗ್ಯಾರೆಂಟಿ.

Edited By

Manjula M

Reported By

Manjula M

Comments