ಎಲ್ಲರೆದುರಲ್ಲೇ ನಟಿಯರಿಬ್ಬರ ಲಿಪ್ ಲಾಕ್..!!  ಬೆಡಗಿಯರ ಭಿನ್ನಾಣ ಕಂಡು ಬೆರಗಾದ ಪಬ್ಲಿಕ್..!!

25 Mar 2019 10:20 AM | Entertainment
2693 Report

ಲಿಪ್’ಲಾಕ್  ಅನ್ನೋದು ಇತ್ತಿಚಿಗೆ ಕಾಮನ್ ಆಗಿ ಬಿಟ್ಟಿದೆ… ಎಲ್ಲಾ ಸಿನಿಮಾಗಳಲ್ಲೂ ಕೂಡ ಲಿಪ್ ಲಾಕ್ ಅನ್ನೋದು ಇದ್ದೆ ಇರುತ್ತದೆ.. ಲಿಪ್’ಲಾಕ್ ಸೀನ್’ಗಳು ಇದ್ರೆ ಪಡ್ಡೆ ಹುಡುಗರು ಸಿನಿಮಾ ನೋಡಲು ಮುಂದೆ ಇರುತ್ತಾರೆ… ಆದರೆ ಹೀರೋ ಹೀರೋಯಿನ್ ಲಿಪ್ ಲಾಕ್ ಮಾಡೋದು ಕಾಮನ್… ಆದರೆ ಇಲ್ಲಿ ಹಿರೋಯಿನ್’ಗಳಿಬ್ಬರು ಲಿಪ್ ಲಾಕ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.. ಅದು ರೀಲ್ ಅಲ್ಲ… ರಿಯಲ್ಲೆ…!!

ಇತ್ತೀಚೆಗೆ ಲಿಪ್ ಲಾಕ್ ವಿಚಾರ ಬಾರಿ ಸುದ್ದಿಯಾಗುತ್ತಿದೆ. ಅನೇಕ ಸಿನಿಮಾಗಳಲ್ಲಿ ನಟ, ನಟಿ ಲಿಪ್ ಲಾಕ್ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.ಆದರೆ, ನಟಿಯರೇ ಎಲ್ಲರೆದುರಲ್ಲೇ ಲಿಪ್ ಲಾಕ್ ಮಾಡುವ ಮೂಲಕ ಎಲ್ಲರ ಕಣ್ಣು ನೆಟ್ಟಗೆ ಆಗುವಂತೆ ಮಾಡಿದ್ದಾರೆ. ಬಾಲಿವುಡ್ ನಟಿಯರಾದ ನಿಯಾ ಶರ್ಮಾ ಮತ್ತು ರೆಹ್ನಾ ಪಂಡಿತ್ ಬಹಿರಂಗವಾಗಿಯೇ ಕಿಸ್ ಮಾಡಿಕೊಂಡಿದ್ದಾರೆ.

'ಜಮಾಯಿ ರಾಜಾ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಇವರು ಲಿಪ್ ಲಾಕ್ ಮಾಡಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ವರ್ಷಗಳ ನಂತರವೂ ಇವರ ಸ್ನೇಹ ಅದೇ ರೀತಿ ಮುಂದುವರೆದಿದೆ. ಇತ್ತೀಚೆಗೆ ನಡೆದ ಹೋಳಿ ಹಬ್ಬದಲ್ಲಿ ಜೊತೆಗೂಡಿದ ನಿಯಾ ಶರ್ಮಾ ಮತ್ತು ರೆಹ್ನಾ ಪಂಡಿತ್ ಸಂಭ್ರಮಿಸಿದ್ದಾರೆ. ಸಂಭ್ರಮದ ವೇಳೆಯಲ್ಲಿ ಲಿಪ್ ಲಾಕ್ ಮಾಡಿಕೊಂಡಿದ್ದು, ಎಲ್ಲರ ಹುಬ್ಬೇರಿಸಿದೆ. ಕ್ಯಾಮೆರಾ ಎದುರಲ್ಲೇ ಈ ನಟಿಯರು ಚುಂಬಿಸಿಕೊಂಡಿದ್ದು, ಭಾರೀ ಸುದ್ದಿಯಾಗಿದೆ. ಹುಡುಗಿಯರು ಲಿಪ್ ಲಾಕ್ ಮಾಡಿಕೊಳ್ಳೋದ ಅಯ್ಯೊ ದೇವ್ರೆ ಎಂತ ಸ್ಥಿತಿ ಬಂತಪ್ಪಾ ಅಂತ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ.

Edited By

Manjula M

Reported By

Manjula M

Comments