ಫಾರಿನ್ ಹುಡುಗನ ಲವ್ನಲ್ಲಿ ಬಿದ್ಳ ಕನ್ನಡದ ಈ ಸ್ಟಾರ್ ನಟಿ…!!!

16 Mar 2019 11:01 AM | Entertainment
701 Report

ಸ್ಯಾಂಡಲ್ ವುಡ್ ನಟ ನಟಿಯರು ಆಗಿಂದಾಗೆ ಸುದ್ದಿಯಾಗುತ್ತಲೆ ಇರುತ್ತಾರೆ…ಕೆಲವರು ಸುಮ್ನೆ ಸುಮ್ನೆ ಗಾಸಿಫ್ ಕ್ರಿಯೆಟ್ ಮಾಡಿಕೊಂಡು ಬಿಡುತ್ತಾರೆ.. ಕನ್ನಡದ ಸ್ಟಾರ್ ನಟಿಯಾದ ನಿತ್ಯಾ ಮೆನನ್ ಕೂಡ ಇದೀಗ ಸುದ್ದಿಯಲ್ಲಿದ್ದಾರೆ. ನಿತ್ಯಾ ಮೆನೆನ್’ಗೆ ಫಾರಿನ್ ಹುಡುಗನ ಮೇಲೆ ಲವ್ ಆಗಿದ್ಯಾ ಎಂಬ ಮಾತುಗಳು ಕೇಳಿ ಬರುತ್ತಿವೆ.. ನಿತ್ಯಾ ಮೆನನ್ ಕೇವಲ ಕನ್ನಡದಲ್ಲಿ ಅಷ್ಟೆ ಅಲ್ಲ..ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಿತ್ಯಾ ಇದೀಗ ಲವ್ ನಲ್ಲಿ ಬಿದ್ದಿದ್ದಾರ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ನಿತ್ಯಾ ಮೆನನ್​ ವಿದೇಶದ ಹುಡುಗನ ತೋಳ ತೆಕ್ಕೆಯಲ್ಲಿರುವ ಫೋಟೋವನ್ನು ಅಪ್​ಲೋಡ್​ ಮಾಡಿದ್ದು ಇದಕ್ಕೆ, ಫ್ರೆಂಡ್​ ಶಿಫ್​, ಲವ್​ ಮತ್ತು ಹ್ಯಾಪಿನೆಸ್​ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಮೆನನ್​ ಅಭಿಮಾನಿಗಳು ನಿತ್ಯಾ ಪಾರಿನ್ ಹುಡುಗನನ್ನು ಲವ್ ಮಾಡ್ತಿದ್ದಾರ ಎಂದು ಕೇಳುತ್ತಿದ್ದಾರೆ. ಇದರಿಂದ ನಿತ್ಯಾ ಅಭಿಮಾನಿಗಳು ನಿರಾಶೆಯಾಗಿದ್ದು ಮದುವೆಯಾದ ಮೇಲೆ ಮೆನನ್​ ಚಿತ್ರಗಳಲ್ಲಿ ಅಭಿನಯಿಸುತ್ತಾರ ಅಥವಾ ಫಾರಿನ್​ಗೆ ಹೋಗಿ ಸೆಟಲ್ ​ ಆಗುತ್ತಾರ ಎಂದು ಚರ್ಚೆ ಮಾಡುತ್ತಿದ್ದಾರೆ.

ಅಭಿಮಾನಿಗಳು ಬೇಜಾರು ಮಾಡಿಕೊಂಡೆ ಮೆನನ್ ವಿಷ್​ ಮಾಡುತ್ತಿದ್ದಾರೆ. ಆದರೆ ನಿತ್ಯಾ ಲವ್ ಏನು ಇಲ್ಲಾ.. ಅವರು ನನ್ನ ಪ್ರೆಂಡ್ ಸಹೋದರ, ಅಲ್ಲಿ ತಬ್ಬಿಕೊಳ್ಳುವುದು ಸಂಪ್ರದಾಯ ಹಾಗಾಗಿ ತಬ್ಬಿಕೊಂಡಿದ್ದೇನೆ ಎಂದು ತಿಳಸಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

Edited By

Manjula M

Reported By

Manjula M

Comments