ಹುಡುಗರ ಹಾರ್ಟಿಗೆ ಕಿಚ್ಚು ಹಚ್ಚೋ ಆಗಿದೆ ಈ ಮಾಡೆಲ್ ಪೋಟೋ..?

27 Feb 2019 12:49 PM | Entertainment
161 Report

ಇತ್ತಿಚಿಗೆ ಸೋಷಿಯಲ್ ಮಿಡೀಯಾದಲ್ಲಿ ಬರುತ್ತಿರುವ ನಟಿಯರ ಹಾಗೂ ಮಾಡೆಲ್’ಗಳ ಹಾಟ್ ಪೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತಿರುತ್ತವೆ… ಸಾಮಾಜಿಕ ಜಾಲತಾಣದಲ್ಲಿ ಮಾಡೆಲ್’ಗಳು, ನಟಿಯರು ಹಾಟ್ ಫೋಟೋಗಳನ್ನು ಹಂಚಿಕೊಳ್ಳೋದು ಸಾಮಾನ್ಯದ ಸಂಗತಿಯಾಗಿದೆ..ಅದರಲ್ಲೂ ಸೆಕ್ಸಿ ಪೋಟೋಗಳನ್ನು ಹಾಕುದ್ರೆ ಟ್ರೋಲ್ ಆಗೋದಂತೂ ಸಾಮಾನ್ಯದ ವಿಷಯವಾಗಿ ಬಿಟ್ಟಿದೆ.

ಸೆಕ್ಸಿ, ಹಾಟ್ ವಿಷ್ಯ ಬಂದಾಗ ಎಲ್ಲರಿಗಿಂತ ಮಾಡೆಲ್ ಕಿಮ್ ಕರ್ದಾಶಿಯನ್ ಯಾವಾಗಲೂ ಮುಂದಿರುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಿಮ್ ನ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ..  ಈ ಪೋಟೋವನ್ನು ನೋಡುದ್ರೆ ಹುಡುಗರ  ಹೃದಯಬಡಿತ ಏರು ಪೇರಾಗೋದು ಖಂಡಿತ.. ಕಿಮ್ ಈ ಬಾರಿ ಟಾಪ್ ಲೆಸ್ ಆಗಿ ಸಖತ್ತಾಗಿರೋ ಸೆಕ್ಸಿ ಫೋಸ್ ನೀಡಿದ್ದಾಳೆ. 37 ವರ್ಷದ ಕಿಮ್ ಈ ಫೋಟೋ ಸಾಮಾಜಿಕ ಜಾಲತಾಣಕ್ಕೆ ಕಿಚ್ಚು ಹಚ್ಚಿದೆ. ಯಂಗ್ ಮಾಡೆಲ್ ಗಳನ್ನು ನಾಚಿಸುವಂತಿರುವ ಕಿಮ್, ಸೆಕ್ಸಿ ಫೋಟೋ ನೀಡೋದ್ರಲ್ಲಿ ಮುಂದಿದ್ದಾಳೆ. ಹಾಲಿವುಡ್ ನ ಸೆಕ್ಸಿ ಮಾಡೆಲ್ ಎಂಬ ಪಟ್ಟ ಕಿಮ್ ಕರ್ದಾಶಿಯನ್ ಗೆ ಸಿಕ್ಕಿದೆ. ಈಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By

Manjula M

Reported By

Manjula M

Comments