ಆ್ಯಂಕರ್ ಅನುಶ್ರೀ ಸಂಭಾವನೆ ಕೇಳುದ್ರೆ ಟಾಪ್ ಹೀರೋಯಿನ್ಸ್ ಕೂಡ ಶಾಕ್ ಆಗ್ತಾರೆ ಗೊತ್ತಾ..!?

22 Feb 2019 1:22 PM | Entertainment
1836 Report

ಯಾವುದಾದರೂ ಕಾರ್ಯಕ್ರಮ ನೋಡುವಾಗ ನಮಗೆಲ್ಲಾ ಬೇಗ ಅಟ್ರಾಕ್ಟ್ ಆಗೋದು ಕಾರ್ಯಕ್ರಮದ ನಿರೂಪಣೆ…ನಿರೂಪಣೆ ಪ್ಷೇಕಕರಿಗೆ ಸಿಕ್ಕಾಪಟ್ಟೆ ಮನೋರಂಜನೆಯನ್ನು ಕೊಡುತ್ತದೆ. ಅದರಲ್ಲೂ ಆ್ಯಂಕರ್ ನಮಗೆಲ್ಲಾ ಫಸ್ಟ್ ನೆನಪಾಗೋದೆ ಅನುಶ್ರೀ.. ಅವರ ಮಾತು, ನಗು, ಮಾತನಾಡುವ ಶೈಲಿ, ಅವರ ಹಾವ-ಭಾವ, ಉಡುಗೆ-ತೊಡುಗೆ ಗೆ ಎಲ್ಲರೂ ಫಿದಾ ಆಗಿಬಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಅನುಶ್ರೀ ಆ್ಯಂಕರ್ ಅಂದ್ರೆ ಸಾಕು ಖುಷಿಗೆ ನಗುವಿಗೆ ಕೊರತೆನೆ ಇರುವುದಿಲ್ಲ.. ಒಟ್ಟಾರೆಯಾಗಿ ಅನುಶ್ರೀ ಫರ್ಪೆಕ್ಟ್ ಆ್ಯಂಕರ್ ಅನ್ನೋದರಲ್ಲಿ ಯಾವುದೆ ಡೌಟಿಲ್ಲ..

 

ಮಂಗಳೂರಿನ ಈ ಬೆಡಗಿಯ ಸಂಭಾವನೆ ಕೇಳುದ್ರೆ ನಟಿಯರೆ ಶಾಕ್ ಆಗೋದು ಗ್ಯಾರೆಂಟಿ.. ಕನ್ನಡ ಕಿರುತೆರೆಯ ನಂ.1 ನಿರೂಪಕಿ ಈಕೆ.. ಅನುಶ್ರೀ ಬೆಂಗಳೂರಿಗೆ ಬಂದಾಗ ದಿನಕ್ಕೆ 200 ರೂ ಸಂಪಾದನೆ ಮಾಡುತ್ತಿದ್ದಂತೆ.. ಸದ್ಯಕ್ಕೆ ಸರಿಗಮಪ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ಕ್ರಾರ್ಯಕ್ರಮದಲ್ಲಿ ಅನುಶ್ರೀ ಎಷ್ಟು ಸಂಭಾವನೆ ತೆಗೆದುಕೊಳ್ತಾರೆ ಗೊತ್ತಾ..?  ಏನಿಲ್ಲ ಅಂದರೂ ಒಂದು ಎಪಿಸೋಡ್ ಗೆ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಸಂಭಾವನೆಯನ್ನು ಪಡೆಯುತ್ತಾರಂತೆ… ಈಗಾಗಲೇ ಸುಮಾರು 39 ಎಪಿಸೋಡ್ ಗಳು ನಡೆದಿದ್ದು 45 ಲಕ್ಷದವರೆಗೂ ಸಂಪಾದನೆ ಮಾಡಿದ್ದಾರೆ ಎನ್ನಲಾಗಿದೆ.. ಕಲಾ ದೇವಿಯು ಯಾರ ಕೈನೂ ಬಿಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನಬಹುದು… ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು ಕೂಡ ಅದ್ಯಾಕೋ ಸಿನಿಮಾ ಈಕೆಯನ್ನು ಕೈಹಿಡಿಯಲಿಲ್ಲ..

Edited By

Manjula M

Reported By

Manjula M

Comments