ಕೆಜಿಎಫ್ ನಂತರ ಯಶ್ ಸಂಭಾವನೆ ಎಷ್ಟು ಗೊತ್ತಾ..!! ಕೇಳುದ್ರೆ ಶಾಕ್ ಆಗ್ತೀರಾ..?

21 Feb 2019 10:38 AM | Entertainment
4504 Report

ಸ್ಯಾಂಡಲ್ವುಡ್ ನಲ್ಲಿ 2018 ರ ವರ್ಷಾಂತ್ಯದಲ್ಲಿ ದೂಳೆಬ್ಬಿದ ಚಿತ್ರ ಎಂದರೆ ಅದು ಯಶ್ ಅಭಿನಯದ ಕೆಜಿಎಫ್ ಸಿನಿಮಾ.. ಸುಮಾರು ಎರಡು ವರ್ಷಗಳ ಕಾಲ ಸಮಯ ತೆಗೆದುಕೊಂಡು ಬಿಗ್ ಬಜೆಟ್ ಸಿನಿಮಾ ನಿರ್ಮಾಣವಾಗಿದ್ದು ಸ್ಯಾಂಡಲ್ ವುಡ್ ಗೆ ಒಂಥರಾ ಹೆಮ್ಮೆಯ ವಿಷಯವೇ ಸರಿ.. ರಾತ್ರೋ ರಾತ್ರಿ ಯಶ್ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು.. ಚಿತ್ರನೋಡಿದ ಪ್ರತಿಯೊಬನ್ಬರು ಕೂಡ ಸಲಾಂ ರಾಕಿ ಬಾಯ್ ಅಂದ್ರೂ… ಒಂದೊಂದು ಡೈಲಾಗ್ ಕೂಡ ಥಿಯೇಟರ್ ನಲ್ಲಿದ್ದ ಜನ ಶಿಳ್ಳೆ ಹೊಡೆದುಕೊಂಡು ಎಂಜಾಯ್ ಮಾಡ್ತಿದ್ರು..ಇದೀಗ ಯಶ್ ಅಭಿನಯದ ಕೆ ಜಿ ಎಫ಼್ ಸಿನಿಮಾ ಸದ್ಯ 50ದಿನ ಪೂರೈಸಿ ನೂರನೇ ದಿನದತ್ತ ಮುನ್ನುಗ್ಗುತ್ತಿದೆ.

ಸದ್ಯ ಕನ್ನಡ ಸಿನಿಮಾರಂಗದಲ್ಲೆ ಮೋದಲ ಭಾರಿ 250ಕೋಟಿ ದಾಟಿದ ಸಿನಿಮಾ ಎಂಬ ಹೆಗ್ಗಳಿಕೆ ಎನಿಸಿಕೊಂಡಿದೆ, ಕೆಜಿಎಫ್ ಸಿನಿಮಾದ ನಂತರ ರಾಕಿಂಗ್ ಸ್ಟಾರ್ ಯಶ್ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ರಾಜಾಹುಲಿ ಸಿನಿಮಾದ ನಂತರ ಯಶ್ ಸಂಭಾವನೆ ಉತ್ತುಂಗಕ್ಕೇರಿತು. ಸಿನಿಮಾವೊಂದಕ್ಕೆ ಹತ್ತು ಕೋಟಿ ಕೊಡ್ತೀವಿ ಅಂದ್ರೂ ಅವ್ರ ಡೇಟ್ಸ್ ಸಿಗದೇ ಇರೋ ಅಂತಹ ಪರಿಸ್ಥಿತಿ ನಿರ್ಮಾಣ ಆಯ್ತು.ಅದ್ರಲ್ಲಿ ಕೆ ಜಿ ಎಫ಼್ ನಂತರ ಯಶ್ ಸಂಭಾವನೆ ಗಗನಕ್ಕೆರಿದೆ ಎನ್ನಲಾಗಿದೆ.ಇದಿಗ ಯಶ್ ಸಂಭಾವನೆ ಪಡೆಯೋದು ಸಿನಿಮಾಗೆ ಇಷ್ಟು ಅಂತಲ್ಲ ಸಿನಿಮಾ ಗಳಿಕೆಯಲ್ಲಿ ಯಶ್​ಗೆ ಶೇಕಡಾವಾರು ಕೊಡೋಕ್ಕೆ ನಿರ್ಮಾಪಕರು ತಯಾರಾಗಿದ್ದರೂ ಕೂಡ ಯಶ್ ಅವರ ಡೆಟ್ಸ್ ಸೀಗೊದು ಅನುಮಾನದಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ..,ಸದ್ಯ ಯಶ್ ಅವರು ಕೆಜಿಎಫ಼್-2 ಮತ್ತು ಕಿರಾತಕ -2 ಸಿನಿಮಾದಲ್ಲಿ ತಮ್ಮನ್ನ ತೊಡಗಿಸಿ ಕೊಂಡಿದ್ದಾರೆ,ಇವೆರಡರಲ್ಲಿ ಯಾವ ಸಿನಿಮಾ ಮೊದಲು ರೀಲಿಸ್ ಅಗುತ್ತೊ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments