ವ್ಯಾಲೆಂಟೇನ್ಸ್ ಡೇ ನಟಿ ಲಿಪ್'ಲಾಕ್ : ವಿಡಿಯೋ ವೈರಲ್...!!

14 Feb 2019 1:01 PM | Entertainment
623 Report

ಇಂದು ಪ್ರೇಮಿಗಳ ದಿನಾಚರಣೆ, ಎಲ್ಲೆಡೆ ಪ್ರೇಮ ಪಕ್ಷಿಗಳ ಹಾರಾಟ ನಡೆಯುತ್ತಿದೆ. ಅನೇಕರು ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಟುಡೇ ವ್ಯಾಲೆಂಟೇನ್ಸ್ ಡೇ ಸ್ಪೆಷಲ್, ಇದು ಸಿನಿಮಾ ಫೀಲ್ಡ್’ಗೇನೂ ಹೊರತಾಗಿಲ್ಲ. ಅದರಲ್ಲೂ ಬಿ ಟೌನ್’ನಲ್ಲಿ ವಿಶೇಷವಾಗಿ ಆಚರಿಸುತ್ತಿದ್ದಾರೆ. ಅಂದಹಾಗೇ ಅನೇಕ ಸ್ಟಾರ್-ನಟ-ನಟಿಯರು ಪ್ರೇಮಿಗಳ ದಿನಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಿದ್ದಾರೆ. ವ್ಯಾಲೆಂಟೇನ್ಸ್ ದಿನದಲ್ಲಿ ಅದೆಷ್ಟು ಯುವಕರು-ಯುವತಿಯರು ಪ್ರೇಮ ನಿವೇದಿನೆ ಮಾಡಿಕೊಳ್ಳುವ ದಿನ ಇದು. ಇದೇ ದಿನದಂದು ಬಾಲಿವುಡ್ ನ ಖ್ಯಾತ ನಟಿಯೊಬ್ಬರು ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್ ನಲ್ಲಿ ತಮ್ಮ ಪಪತಿಯೊಟ್ಟಿಗೆ ಲಿಪ್ಲಾಕ್ ಮಾಡಿರುವ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ಅಂದಹಾಗೇ  ವ್ಯಾಲೆಂಟೇನ್ಸ್ ಡೇ ಪ್ರಯುಕ್ತ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ ನ ಬ್ಲ್ಯಾಕ್ ಬ್ಯೂಟಿ ಬಿಪಾಷಾ ಬಸು ಲಿಪ್ ಲಾಕ್ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.ಬಿಪಾಷಾ ಬಸು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ವಿಡಿಯೋ ವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಪತಿ ಕರಣ್ ಗೆ ಮುತ್ತಿಡುತ್ತಿದ್ದಾಳೆ ಬಿಪಾಷಾ. ವಿಡಿಯೋ ಜೊತೆ ರೋಮ್ಯಾಂಟಿಕ್ ಶೀರ್ಷಿಕೆ ಹಾಕಿದ್ದಾಳೆ ಬಿಪಾಷಾ. ಅಂದಹಾಗೇ ರೊಮ್ಯಾಂಟಿಕ್ ಮೂಡ್ ನಲ್ಲಿಯೇ ಈ ವಿಡೀಯೋವನ್ನು ಅಪ್ ಲೋಡ್ ಮಾಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಸ್ಸಿಂಗ್  ವಿಡಿಯೋ ಹರಿದಾಡುತ್ತಿದ್ದು ಬಿಪಾಸಾಗೆ ಕಮೆಂಟ್ಸ್ ಗಳ ಸುರಿಮಳೆಯೇ ಬರುತ್ತಿದೆ.ಬಿಪಾಷಾ ವಿಡಿಯೋಕ್ಕೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಬಿಪಾಷಾ-ಕರಣ್ ಮದುವೆಯಾಗಿ ಎರಡು ವರ್ಷ ಕಳೆದಿದೆ. ಮದುವೆಗಿಂತ ಮೊದಲು ಕರಣ್, ಬಿಪಾಷಾ ಜೊತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ. ಈಗ ಇಬ್ಬರೂ ಬಾಲಿವುಡ್ನಿಂದ ಸದ್ಯ ದೂರವಿದ್ದಾರೆ.

Edited By

Kavya shree

Reported By

Kavya shree

Comments

Cancel
Done