ದೀಪಿಕಾ ಪಡುಕೋಣೆಯನ್ನು ಪ್ರೀತಿಸಿ ಮದುವೆಯಾಗಿದ್ದರೂ ರಣವೀರ್ ಆ ನಟಿಗೆ ಐ ಲವ್ ಯೂ ಅಂದಿದ್ಯಾಕೆ…?!!!

13 Feb 2019 9:46 AM | Entertainment
165 Report

ಸಿನಿಮಾ ಫೀಲ್ಡ್’ ನಲ್ಲಿ ಗಾಸಿಪ್’ಗೇನೂ ಬರವಿಲ್ಲ. ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣವೀರ್  ಸಿಂಗ್ ಮದುವೆ ಬಿ ಟೌನ್’ನಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೇ ಮದುವೆಯ ನಂತರವೂ ಈ ಜೋಡಿ   ಸಾರ್ವಜನಿಕವಾಗಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಆದರೆ ದೀಪಿಕಾ ಪಡುಕೋಣೆಯನ್ನು ಮನಸಾರೆ ಇಷ್ಟಪಟ್ಟು ಮದುವೆಯಾಗಿರುವ ರಣವೀರ್ ಕಂಡರೆ ದೀಪಿಕಾ ಪಡುಕೋಣೆಗೆ ಎಲ್ಲಿಲ್ಲದ ಪ್ರೀತಿ. ಆದರೆ ಮದುವೆಯಾಗಿ  ಮೂರೇ ತಿಂಗಳಿಗೆ ಡಿಪ್ಪಿ ಗಂಡ ಇನ್ನೊಬ್ಬ ನಟಿಗೆ ಪ್ರೀತಿಯ ಮನವಿ ಒಪ್ಪಿಸಿದ್ದಾರೆ.

ನಟ ರಣವೀರ್ ಸಿಂಗ್ ಡಿಪ್ಪಿ ಬಿಟ್ಟು  ಟಿ ಒಬ್ಬರಿಗೆ ಐ ಲವ್ ಹೇಳಿದ್ದಾರೆ. ರಣ್‍ವೀರ್ ಸಿಂಗ್ ಅವರು ನಟಿಸಿದ ‘ಗಲ್ಲಿ ಬಾಯ್’ ಚಿತ್ರ 14ರಂದು ಬಿಡುಗಡೆ ಆಗಲು ತಯಾರಾಗಿದೆ. ಈ ನಡುವೆ ಅವರು ಟ್ರೇಡ್ ವಿಶ್ಲೇಷಕ ಕೋಮಲ್ ನಹಾಟಾ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲೇ ಅವರು ರಾಖಿಸಾವಂತ್ ಗೆ ಐ ಲವ್ ಯೂ ಎಂದು ಹೇಳಿದ್ದಾರೆ.ಈ ಮಧ್ಯೆ ರಣವೀರ್ ಕಾರ್ಯಕ್ರಮದ ನಿರೂಪಕರಿಗೆ ಇದೂವರೆಗೆ ನೀವು ನಿರೂಪಣೆ  ಮಾಡಿದ ಅತೀ ಕೆಟ್ಟ ಸೆಲೆಬ್ರಿಟಿ ಯಾರು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕೋಮಲ್  ಅವರು ರಾಖಿ ಸಾವಂತ್ ಎಂದು ಹೇಳಿದ್ದಾರೆ. ಆಗ ರಣ್‍ವೀರ್, ರಾಖಿ ಒಬ್ಬರು ರಾಕ್‍ಸ್ಟಾರ್. ಐ ಲವ್ ಯೂ ರಾಖಿ ಎಂದು ಕಾರ್ಯಕ್ರಮದಲ್ಲಿ ತಮಾಷೆಗೆ ಹೇಳಿದ್ದಾರೆ. ಈ ಚಿತ್ರದಲ್ಲಿ ಅಲಿಯಾ ಭಟ್ ಕೂಡ ನಟಿಸಿದ್ದಾರೆ.

Edited By

Kavya shree

Reported By

Kavya shree

Comments