ಅವಕಾಶಕ್ಕಾಗಿ ನಿರ್ಮಾಪಕರ ಹಿಂದೆ ಹೋದ ಟಾಪ್ ನಟಿಯರು..!!

01 Feb 2019 5:53 PM | Entertainment
4463 Report

ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳಲು ಏನು ಬೇಕಾದರೂ ಕೂಡ ಮಾಡುತ್ತೇವೆ ಎಂಬ ನಟಿ ಮಣಿಯರು ಕೂಡ ಇರುತ್ತಾರೆ.. ಆದರೆ ಕೆಲವರು ಮಾನ ಮರ್ಯಾದೆ ಅಂತ ಬಣ್ಣದ ಲೋಕಕ್ಕೆ ಬಾಯ್ ಬಾಯ್ ಹೇಳಿ ದೂರ ಉಳಿಯುತ್ತಾರೆ… ಈ ಬಣ್ಣದ ಲೋಕವೇ ಹಾಗೆ ಕೆಲವೊಮ್ಮೆ ಬಣ್ಣ ಹಚ್ಚಿದವರ ಬದುಕನ್ನು ಮೂರಾಬಟ್ಟೆ ಮಾಡಿಬಿಡುತ್ತದೆ… ಆದರೆ ಎಲ್ಲದಕ್ಕೂ ಸೈ ಎಂದುಕೊಂಡು ಇಂಡಸ್ಟ್ರಿಗೆ ಹೋಗುವವರು ತಮ್ಮನ್ನ ತಾವು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ..

ಹಿಂದಿ ಚಿತ್ರೋದ್ಯಮ ಸಿಕ್ಕಾಪಟ್ಟೆ ಗ್ಲಾಮರ್ ಎಂದರೆ ನಿಜಕ್ಕೂ ತಪ್ಪಾಗುವುದಿಲ್ಲ… ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಎರೆಡೆರಡು ಮುಖಗಳಿರುತ್ತವೆ… ಅದೇ ರೀತಿ ಬಾಲಿವುಡ್ ಕಥೆ ಕೂಡ..  ಸಿನಿಮಾ ಲೋಕವು ಎಷ್ಟು ಸುಂದರವೋ ಅಷ್ಟೆ ಕುರೂಪವಾಗಿರುತ್ತದೆ..ಸಿನಿಮಾ ಲೋಕದ ಮತ್ತೊಂದು ಮುಖ ಅನಾವರಣಗೊಂಡರೆ ಭಯವಾಗುವುದು ಖಂಡಿತ. ಇಷ್ಟು ಕೆಟ್ಟದಾಗಿದ್ಯಾ ಸಿನಿಮಾ ಜಗತ್ತು ಅಂತ.. ಒಂದೆ ಒಂದು ಅವಕಾಶಕ್ಕಾಗಿ ನಿರ್ಮಾಪಕರ ಜೊತೆ ಮಲಗಿ ಎದ್ದಿರುವವರೆಷ್ಟೋ… ದೊಡ್ಡ ದೊಡ್ಡ ಅವಕಾಶಕ್ಕಾಗಿ ನಟಿಯರು ನಿರ್ಮಾಪಕರ ಜೊತೆ ಹಾಸಿಗೆ ಹಂಚಿಕೊಂಡಿದ್ದಾರೆ.. ಅಂತಹ ನಟಿಯರ ಪೈಕಿ ಕೆಲವರ ಪಟ್ಟಿ ಇಲ್ಲಿದೆ ನೋಡಿ.. ಪಾಯಲ್, ಶೇರ್ಲಿನ ಚೋಪ್ರಾ,ಮಮತ ಕುಲಕರ್ಣಿ, ಸನ್ನಿ ಲಿಯೋನ್,ಕಲ್ಕಿ ಕೋಚಿಲ್, ಸುರ್ವೀನ್ ಚಾವ್ಲಾ, ಠಿಸ್ಕಚೋಪ್ರಾ, ಕಂಗನಾ.. ಈ ನಟಿ ಮಟಿಯರು ಅವಕಾಶಕ್ಕಾಗಿ ನಿರ್ಮಾಪಕರ ಹಿಂದೆ ಬಿದ್ದಿದ್ದರಂತೆ..

Edited By

Manjula M

Reported By

Manjula M

Comments