ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ...!! ಹೀರೋಯಿನ್ ಖಾಸಗಿ ಪೋಟೋ ವೈರಲ್

23 Jan 2019 6:09 PM | Entertainment
3809 Report

ಅಯ್ಯೊಯ್ಯೋ…!…ಖ್ಯಾತ  ನಟಿಯೊಬ್ಬರ ಖಾಸಗಿ ಫೋಟೋ ವೈರಲ್ ಆಗಿದೆ. ಈ ಹಿಂದೆಯಷ್ಟೇ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರಾ ಹಾಸನ್ ರ ಕೆಲ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದವು. ಇದರ ಬಗ್ಗೆ ಪ್ರತಿಕ್ರಿಯಿಸಿದ ಆಕೆ, ನಾನು ಅಪ್ಲೋಡ್ ಮಾಡಿಲ್ಲ, ನನ್ನ ಅಕೌಂಟ್ ನಿಂದ ಹೇಗೆ ಶೇರ್ ಆಯ್ತು ಎಂದು ಗೊತ್ತಿಲ್ಲವೆಂಬ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಈ ಬಗ್ಗೆ ಸೈಬರ್ ಕ್ರೈಂ ಗೆ ದೂರು ಕೂಡ ನೀಡಿದ್ದರು. ಇದೀಗ ಮತ್ತೊಬ್ಬ ನಟಿಯ ಬಿಕಿನಿಯಲ್ಲಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಕನ್ನಡದ ಸಿನಿಮಾ ಬಿಂದಾಸ್’ ನ ನಾಯಕಿ  ನಟಿ ಹನ್ಸಿಕಾಳ ಖಾಸಗಿ ಫೋಟೋವೊಂದು ವೈರಲ್ ಆಗಿದೆ. ಹನ್ಸಿಕಾ ಮೊಟ್ವಾನಿ ಕೆಲ ದಿನಗಳ ಹಿಂದೆ ರಜೆಗಾಗಿ ನ್ಯೂಯಾರ್ಕ್ ಗೆ ತೆರಳಿದ್ದಳು. ಈ ವೇಳೆ ಬಿಕಿನಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಾಳೆ. ಈ ಫೋಟೋಗಳು ಅಚಾನಕ್ ಹನ್ಸಿಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ಲೋಡ್ ಆಗಿದೆ. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೇಗೆ ಈ ಫೋಟೋಗಳು ಅವಳ ಖಾತೆಯಿಂದ ಪೋಸ್ಟ್ ಆಗಿದೆ ಎಂಬ ಮಾಹಿತಿ ಸಿಕ್ಕಿಲ್ಲ. . ಈ ಬಗ್ಗೆ ಹನ್ಸಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ದೂರನ್ನೂ ಹನ್ಸಿಕಾ ನೀಡಿಲ್ಲ. ಈ ಫೋಟೋ ಹನ್ಸಿಕಾಗೆ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ. ನಟಿ ಖಾಸಗಿ ಫೋಟೋ ವೈರಲ್ ಆಗಿರುವುದು ಇದೇ ಮೊದಲಲ್ಲ. ಸಾಕಷ್ಟು ಸಿನಿಮಾ ನಾಯಕಿಯರು ಬಾತ್ ಟಬ್ ನಲ್ಲಿ ಸ್ನಾನ ಮಾಡುವ, ಪ್ರಿಯಕರನೊಟ್ಟಿಗಿರುವ ಖಾಸಗಿ ಫೋಟೋಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿವೆ.

Edited By

Kavya shree

Reported By

Kavya shree

Comments