ತನಗಿಂತ 15 ವರ್ಷ ಚಿಕ್ಕವನನ್ನು ಮದುವೆಯಾಗುತ್ತಿರುವ ಟಾಪ್ ಸ್ಟಾರ್ ನಟಿ..!!

16 Jan 2019 12:05 PM | Entertainment
4565 Report

ಬಣ್ಣದ ಲೋಕ ಅಂದರೆ ಸಾಕು ಒಂದಷ್ಟು ನಟಿ ಮಣಿಯರು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತಾರೆ..ಕೆಲವರು ಚಿಕ್ಕವಯಸ್ಸಿನಲ್ಲಿಯೇ ಬಣ್ಣದ ಬದುಕಿಗೆ ಕನಸು ಕಟ್ಟಿಕೊಂಡು ಹೆಜ್ಜೆ ಇಡುತ್ತಾರೆ.. ಮತ್ತೆ ಕೆಲವರು ಮೊದಲೇ ಏನಾದರೂ ಸಾಧನೆ ಮಾಡಿ ನಂತರ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ.. ಅಂತವರಲ್ಲಿ ಸುಶ್ಮಿತ್ ಸೇನ್ ಕೂಡ ಒಬ್ಬರು..ಹದಿನೆಂಟನೇ ವಯಸ್ಸಿಗೆ ಮಿಸ್ ಇಂಡಿಯಾ ಆಗಿ ಮಿಂಚಿದ ಈ ಚೆಲುವೆ ಮಿಸ್ ಯೂನಿವರ್ಸ್ ಪಟ್ಟವನ್ನು ತನ್ನದಾಗಿಸಿಕೊಂಡ ಅಪರೂಪದಲ್ಲಿ ಅಪರೂಪದ ಚೆಲುವೆ… ಭಾರತಕ್ಕೆ ಮೊದಲ ವಿಶ್ವ ಸುಂದರಿ ಪಟ್ಟವನ್ನು ತಂದುಕೊಟ್ಟ ಕೀರ್ತಿ ಕೂಡ ಈಕೆಗೆ ಸಲ್ಲುತ್ತದೆ.. ಎಷ್ಟೋ ಟಾಪ್ ನಟರು ಕೂಡ ಈಕೆಯ ಹಿಂದೆ ಬಿದ್ದಿದ್ದುಂಟು…

ಸೌಂದರ್ಯಕ್ಕೆ ತಕ್ಕಂತೆ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ.. ಈಕೆ ಬಾಲಿವುಡ್ ನಲ್ಲಿ ಮಿಂಚಿ ಮನೆ ಮಾತಾದವರು… ಕೇವಲ ನಟನೆಗೆ ಮಾತ್ರ ಒತ್ತು ಕೊಡುತ್ತಿದ್ದ ಈಕೆಗೆ ಮದುವೆ ಕಡೆ ಮನಸ್ಸು ಆಗಲೇ ಇಲ್ಲ..,, ಇದೀಗ ಈಕೆಗೆ ಸರಿ ಸುಮಾರು 42 ವರ್ಷ ವಯಸ್ಸು ಈಕೆ ಇದೀಗ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ತನ್ನ ಮಕ್ಕಳಂತೆ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾಳೆ. ಇದೀಗ ಈಕೆಗೆ ನನಗೂ ಒಬ್ಬ ಸಂಗಾತಿ ಬೇಕು ಎನಿಸಿರಬೇಕು..ಅದಕ್ಕಾಗಿಯೇ ತಾನು ಪ್ರೀತಿಸಿರುವ ಹುಡುಗನನ್ನೆ ಮದುವೆಯಾಗಲು ನಿರ್ಧಾರ ಮಾಡಿದ್ದಾಳೆ.. ರೋಹ್ನ್ಮನ್ ಶಾಲ್’ನನ್ನು ಫ್ಯಾಷನ್ ಷೋನಲ್ಲಿ ನೋಡಿ ಪರಿಚಯವಾದ ಮೇಲೆ ಪ್ರೀತಿಯಾಗಿ ಬದಲಾಗಿದೆ.. ಈತನ ಜೊತೆ ಮುಂದಿನ ವರ್ಷ ಮದುವೆಯಾಗಿ ತಿಳಿಸಿದ್ದಾರೆ.. ಇಂಟರೆಸ್ಟಿಂಗ್ ವಿಷಯ ಏನ್ ಗೊತ್ತ..? ರೋಹ್ಮನ್ ಸುಶ್ಮಿತಗಿಂತ 15 ವರ್ಷ ಚಿಕ್ಕವನಂತೆ.

Edited By

Manjula M

Reported By

Manjula M

Comments