ಅಂದು ಟಾಪ್ ನಟಿಯನ್ನು ರೇಪ್ ಮಾಡಿದ ಮಿನಿಸ್ಟರ್ ಮಗ ಹೇಳಿದ್ದೇನು ಗೊತ್ತಾ...?

12 Jan 2019 5:24 PM | Entertainment
10555 Report

ಅಂದು ಸಿನಿಮಾ ನಟಿಯಾಗಿ ತೆರೆಮೇಲೆ ಮಿಂಚುತ್ತಿದ್ದ ನಟಿ ಪ್ರತ್ಯುಷಾ ಸಾವಿನ ಪ್ರಕರಣ ನಿಮಗೆ ತಿಳಿದಿರ ಬೇಕಲ್ಲವೇ. ಆಕೆಯ ತಾಯಿ ಹೇಳುವ ಪ್ರಕಾರ ಪ್ರತ್ಯುಷಾ ಸಾವು ಆತ್ಮಹತ್ಯೆ ಅಲ್ಲ, ಅವಳನ್ನು ಕೊಲೆ ಮಾಡಲಾಗಿದೆ. ಅಂದು...ಭಾರತದಲ್ಲಿ ಟಾಪ್ ನಟಿಯಾಗಿದ್ದ ಪ್ರತ್ಯುಷಾಳನ್ನು ಪ್ರೀತಿಸಿ ಮಿನಿಸ್ಟರ್ ಮಗನೊಬ್ಬ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಪ್ರತ್ಯುಷಾಳನ್ನು ರೇಪ್ ಮಾಡಿ ಕೊಲೆ ಮಾಡಲಾಗಿತ್ತು. ಪ್ರತ್ಯುಷಾ ಸಾವು ಹಳೆಯ ವಿಚಾರ. ಆದರೆ ಇದೀಗ ಪ್ರತ್ಯುಷಾಳ ತಾಯಿಯಿ ಭಯಾನಕ ಸತ್ಯ ಬಿಚ್ಚಿದ್ದಾರೆ.

ಮಗಳು ಪ್ರತ್ಯುಷಾ ಕನ್ನಡ ಚಿತ್ರರಂಗದ ಶೂಟಿಂಗ್ ಇದ್ದ ಕಾರಣ ಹೈದರಬಾದ್ ನ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು. ನಂತರ ನನಗೆ ಫೋನ್ ಮಾಡಿ ಲವರ್ ಸಿದ್ಧಾರ್ಥ ಜೊತೆ ಇದ್ದೇನೆ ಎಂದು ಹೇಳಿದರು.  ಅದಾದ ಮೇಲೆ ರಾತ್ರಿ 8 ಗಂಟೆಗೆ ಆಸ್ಪತ್ರೆಯಿಂದ ನನಗೆ ಕಾಲ್ ಬಂತು. ಆಸ್ಪತ್ರೆಯಿಂದ ಕಾಲ್ ಮಾಡಿ ನಿಮ್ಮ ಮಗಳು ಸಾವು ಬದುಕಿನ ಮಧ್ಯೆ ಇದ್ದಾಳೆ ಎಂದು ಹೇಳಿದರು. ನನ್ನ ಹೃದಯ ಛಿದ್ರವಾಯ್ತು. ನಾನು ಆಸ್ಪತ್ರೆಗೆ ಹೋದಾಗ ನನ್ನ ಮಗಳ ಸ್ಥಿತಿ ನೋಡಿ ನಾನು ಶಾಕ್ ಆದೆ.

ಅವಳ ಮೇಲಿದ್ದ ಬಟ್ಟೆಯನ್ನು ಬದಲಿಸಲಾಗಿತ್ತು ಮಿನಿಸ್ಟರ್ ಮಗ ಸಿದ್ಧಾರ್ಥ ಮೂರು ಬಾರಿ ರೇಪ್ ಮಾಡಿದ್ದ. ನಂತರ ಆತ್ಮಹತ್ಯೆಯ ಕಥೆ ಸೃಷ್ಟಿಸಿ, ನನ್ನ ಮಗಳು ಪ್ರತ್ಯುಷಾಗೆ ಬಲವಂತವಾಗಿ ಕ್ರಿಮಿನಾಶಕ ಔಷಧಿಯನ್ನು ಕುಡಿಸಿ, ಮಿಸ್ಟರ್ ಮಗ ಬರೀ ತುಟಿಗೆ ಹಚ್ಚಿಕೊಂಡು, ನಾವಿಬ್ಬರು ಆತ್ಮಹತ್ಯೆಗೆ ಪ್ರಯತ್ನ ಮಾಡಿದೆವು ಎಂದು ಹೇಳಿಕೆ ಕೊಟ್ಟ. ಅವರಿಬ್ಬರ ಮದುವೆಗೆ ನನ್ನ ವಿರೋಧ ಇರಲಿಲ್ಲ. ನನ್ನ ಮಗಳನ್ನು ನೋಡಿ ಕೆಲವೇ ನಿಮಿಷಗಳಲ್ಲಿ ಪ್ರತ್ಯುಷಾ ನನ್ ಕಣ್ಣ ಮುಂದೆಯೇ ಪ್ರಾಣ ಬಿಟ್ಟಳು. ಮಿನಿಸ್ಟರ್ ಮಗನಿಗೆ ಆಕೆಯ ಸಾವಿನಿಂದ ಸ್ವ್ಲಪ ರಿಲ್ಯಾಕ್ಷ್ ಆಗಿದ್ದ. 2002 ರಲ್ಲಿ ಈ ಘಟನೆ ನಡೆದಾಗ ದಕ್ಷಿಣ ಭಾರತದ ಚಿತ್ರರಂಗ ಬೆಚ್ಚಿಬಿದ್ದಿತ್ತು. ಆ ಮಿನಿಸ್ಟರ್ ಮಗ ಹೇಗೋ ಪಾರಾದ. ಅವನ ರಾಜಕೀಯ ಹಿತಾಸಕ್ತಿಗಳನ್ನು ಬಳಸಿಕೊಂಡು ಪಾರಾದ.ಹೀಗೆ ಮಗಳ ಸಾವನ್ನು ಕಣ್ಣಾರೆ ಕಂಡ ಪ್ರತ್ಯುಷಾ ತಾಯಿ ಸಿಕ್ಕಾಪಟ್ಟ ಮನನೊಂದುಕೊಂಡರು. ಬಣ್ಣ ಬಣ್ಣದ ಮಾತುಗಳನ್ನು ನಂಬಿ ಅದೆಷ್ಟೋ ಹೆಣ್ಣು ಮಕ್ಕಳು ಇಂತಹವರ ಬಾಯಿಗೆ ಆಹಾರವಾಗುತ್ತಿದ್ದಾರೆ.

 ಅಂದಹಾಗೇ ಪ್ರತ್ಯುಷಾ ಸೌಂಡ್ ಪಾರ್ಟಿ, ಸೂಪರ್ ಕುದುಂಬಂ ಸೇರಿದಂತೇ ಅನೇಕ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

 

Edited By

Kavya shree

Reported By

Kavya shree

Comments