ಹಣಕ್ಕಾಗಿ ನಾನು ಎಷ್ಟೋ ಜನರ ಜೊತೆ ಮಲಗಿದ್ದೇನೆ ಎಂದ ಸ್ಟಾರ್ ನಟಿ..!? ಯಾರ್ ಗೊತ್ತಾ..?

11 Jan 2019 10:43 AM | Entertainment
18778 Report

ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಜೀವನ್ ಹೈಟೆಕ್ ಆಗಿ ಇರಬೇಕು ಎಂದರೆ ಕೆಲವರು ಏನು ಬೇಕಾದರೂ ಮಾಡುತ್ತಾರೆ. ಆದರೆ ಇನ್ನೂ ಕೆಲವರು ಮಾನ ಮರ್ಯಾದೆಗೆ ಅಂಜಿ ಕೆಲವುಗಳಿಂದ ದೂರನೇ ಇರ್ತಾರೆ.. ಅದೇ ರೀತಿ ಸಿನಿಮಾ ಪ್ರಪಂಚವು ಕೂಡ.. ಸಿನಿಮಾದಲ್ಲಿ ಚಾನ್ಸ್ ಸಿಗುತ್ತೆ ಅಂದರೆ  ಕೆಲವು ನಟಿಯರು ಏನು ಬೇಕಾದರೂ ಕೂಡ ಮಾಡಲು ಸಿದ್ದರಿರುತ್ತಾರೆ..  ಅದೇ ರೀತಿಯಾಗಿ ಇಲ್ಲೊಬ್ಬಳು ನಟಿ ಐಷರಾಮಿ ಜೀವನಕೋಸ್ಕರ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ..ಸದ್ಯ ತೆಲುಗು, ತಮಿಳು ಮತ್ತು ಬಾಲಿವುಡ್​ನಲ್ಲಿ ಮಿಂಚಿದ ಈ ಚೆಲುವೆ ತನ್ನ ಜೀವನದಲ್ಲಿನ ಕೆಲವು ಕರಾಳ ಸತ್ಯಗಳನ್ನು ಹೇಳಿಕೊಂಡಿದ್ದಾಳೆ.

ಈಕೆ ಮತ್ಯಾರು ಅಲ್ಲ ನಟಿ ಶರ್ಲಿನ್​ ಚೋಪ್ರ, ಈ ನಟಿಯ ತಂದೆ ವೃತ್ತಿಯಲ್ಲಿ ಡಾಕ್ಟರ್​, ಒಳ್ಳೆಯ ಸ್ಕೂಲ್​ಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ ಈ ನಟಿ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್​ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅಷ್ಟೆ ಅಲ್ಲದೆ 1999 ರಲ್ಲಿ ಮಿಸ್​ ಆಂದ್ರ ಕೀರೀಟವನ್ನು ಮುಡಿಗೇರಿಸಿಕೊಂಡು ಸಂತಸ ಪಟ್ಟಳು., ಅಲ್ಲಿಯವರೆಗೂ ಆಕೆಯ ಜೀವನ ಚೆನ್ನಾಗಿಯೇ ಇತ್ತು…. ನಂತರದ ಚಿತ್ರಗಳಲ್ಲಿ ನಟಿಯಾಗಬೇಕು ಎಂಬ ಹಂಬಲ ಈಕೆಗೆ ಹೆಚ್ಚಾಗತೊಡಗಿದೆ. ಅದಕ್ಕಾಗಿಯೇ ಬಾಲಿವುಡ್​ ಚಿತ್ರರಂಗದ ಬಾಗಿಲು ತಟ್ಟಿದ್ದಾರೆ. ಅಲ್ಲಿ ಅವಕಾಶ ಕೇಳಿದಕ್ಕೆ ನಿರ್ಮಾಪಕರು ಮಂಚಕ್ಕೆ ಬಂದರೆ ಅವಕಾಶ ನೀಡುವುದಾಗಿ  ತಿಳಿಸಿದ್ದಾರೆ. ಒಂದು ಬಾರಿ ಬಣ್ಣದ ಲೋಕಕ್ಕೆ ಕಾಲಿಟ್ಟರೆ ಸಾಕು ಎಂದುಕೊಂಡ ಆ ನಟಿ ಡೈರೆಕ್ಟರ್​ ಆಸೆ ತೀರಿಸಲು ಒಪ್ಪಿಕೊಂಡು ಬಾಲಿವುಡ್​ ಗೆ ಎಂಟ್ರಿ ಪಡೆದುಕೊಂಡಳಂತೆ, ನಂತರ ತಮಿಳು, ತೆಲುಗಿನಲ್ಲಿ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದರು. ಹೀಗೆ ಇರಬೇಕಾದರೇ ಇಡೀ ಚಿತ್ರರಂಗವೇ ಶಾಕ್​ ಆಗುವಂತಹ ಶಾಕಿಂಗ್ ಬ್ರೇಕಿಂಗ್​ ಸುದ್ದಿಯೊಂದನ್ನು ತಿಳಿಸಿದ್ದಾರೆ. ನಾನು ಹಣಕ್ಕಾಗಿ ಹಲವು ಜನರ ಜೊತೆಯಲ್ಲಿ ಮಲಗಿ ಸುಖವನ್ನು ಕೂಡ ನೀಡಿದ್ದೇನೆ, ಒಂದು ರಾತ್ರಿಗೆ ನಾನು 10 ಲಕ್ಷದವರೆಗೆ ಹಣ ಪಡೆಯುತ್ತಿದ್ದೆ ಎಂದು ದೈರ್ಯದಿಂದ ಹೇಳಿಕೊಂಡಿದ್ದಾಳೆ... ಅವಕಾಶಗಳು ಇಲ್ಲದ ಕಾರಣ ಈಗ ಪೋರ್ನ್​ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಪೋರ್ನ್​ ಸ್ಟಾರ್​ ಬಂದು ಚಿತ್ರನಟಿ ಆದರೆ ಒಬ್ಬ ಚಿತ್ರನಟಿ ಯಾಕೆ ಪೋರ್ನ್​ ಸ್ಟಾರ್​  ಆಗಬಾರದು ಎನ್ನುವ ವಾದವನ್ನು ಕೂಡ ಎಲ್ಲರ ಮುಂದಿಟ್ಟಿದ್ದಾರೆ.ನಾನು ಮಾಡುವುದೇ ಸರಿ ಎಂದುಕೊಂಡಿರುವ ಈಕೆ  ತನ್ನ ಮೈ ಮಾಟವನ್ನು ಬಂಡವಾಳ ಮಾಡಿಕೊಂಡಿರುವುದಂತು ಸುಳ್ಳಲ್ಲ..

Edited By

Manjula M

Reported By

Manjula M

Comments