ಇಂದು ಬಿಡುಗಡೆಯಾಗಲಿದೆ `ಬೆಲ್ ಬಾಟಮ್' ಚಿತ್ರದ ಟ್ರೈಲರ್..!

09 Jan 2019 1:20 PM | Entertainment
187 Report

ನಂತರ ಸ.ಹಿ.ಪ್ರಾ ಪಾಠಶಾಲೆ ಸಿನಿಮಾ ಮಾಡಿ ಅದರಲ್ಲೂ ಕೂಡ ಸಾಕಷ್ಟು ಹೆಸರು ಮಾಡಿದರು..ಇದೀಗ ನಿರ್ದೇಶಕ ರಿಷಭ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರವಾದ `ಬೆಲ್ ಬಾಟಮ್' ಚಿತ್ರದ ಟ್ರೈಲರ್ ಇಂದು ರಿಲೀಸ್ ಬಿಡುಗಡೆಯಾಗಿದೆ..ಈ ಸಿನಿಮಾದ ಮೂಲಕ ಸ್ಯಾಂಡಲ್’ವುಲ್’ನಲ್ಲಿ ಭರವಸೆಯ ನಾಯಕ ಆಗುತ್ತಾರ ಅನ್ನೋದನ್ನ ಕಾದು ನೋಡಬೇಕಿದೆ.ಹಳೆಯ ಕಾಲದ ಸಿನಿಮಾದ ರೀತಿಯಲ್ಲಿ ಮೂಡಿಬಂದಿರುವ ಸಿನಿಮಾವು ಚಿತ್ರರಂಗದದಲ್ಲಿ ಯಾವ ರೀತಿಯ ಯಶಸ್ಸನ್ನು ಕಾಣುತ್ತದೆ ಎಂಬುದೇ ಸಿನಿರಸಿಕರ ಪ್ರಶ್ನೆಯಾಗಿದೆ.

ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಬೆಲ್ ಬಾಟಮ್ ಚಿತ್ರ ಸಾಕಷ್ಟು ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡಿದೆ.  ಈ ಚಿತ್ರವು ಎಂಬತ್ತರ ದಶಕವಾಗಿದ್ದು ಕಥೆಯಾಗಿದ್ದು, ರಿಷಭ್ ಶೆಟ್ಟಿ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ... ಚಿತ್ರದ ಕಾಸ್ಟ್ಯೂಮ್, ಹಿನ್ನೆಲೆ ಎಲ್ಲವೂ ಕೂಡ  80 ರ ದಶಕದ ಕಾಲದವುಗಳೇ ಆಗಿದ್ದು, ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಹಾಗೂ ಟೀಸರ್ ನಿಂದ ಬೆಲ್ ಬಾಟಮ್ ಸಿನಿಮಾ ಸ್ಯಾಂಡಲ್ವುಡ್ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರದಲ್ಲಿ ರಿಷಭ್ ಶೆಟ್ಟಿಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದು, ಅಚ್ಯುತ್ ಕುಮಾರ್, ಯೋಗರಾಜ್ ಭಟ್ ಸೇರಿದಂತೆ ದೊಡ್ಡ ತಾರಗಣವೇ ಚಿತ್ರದಲ್ಲಿದೆ. ಈ ಸಿನಿಮಾವು ಸ್ಯಾಂಡಲ್’ವುಡ್ ನಲ್ಲಿ ಒಳ್ಳೆಯ ಸಿನಿಮಾ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ..

Edited By

Manjula M

Reported By

Manjula M

Comments