ಯಶ್ ಮನೆ ಮೇಲೆ ಐಟಿ ರೈಡ್'ಗೆ ಇದೇ ಕಾರಣವಂತೆ, ಕೇಳಿದ್ರೆ ಶಾಕ್ ಆಗ್ತೀರಾ...!!!

04 Jan 2019 12:12 PM | Entertainment
296 Report

ನಿನ್ನೆಯಷ್ಟೇ ಇಡೀ ಸ್ಯಾಂಡಲ್ ವುಡ್ಡೇ ಬೆಚ್ಚಿ ಬಿದ್ದಿದೆ. ಕನ್ನಡದ ಟಾಪ್ ಸ್ಟಾರ್ ಮನೆಗಳ ಮೇಲೆ ನಿನ್ನೆ ಇದ್ದಕ್ಕಿದ್ದ ಹಾಗೇ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಕೆಲ ದಾಖಲೆಗಳನ್ನು ವಶಪಡಿಸಿಕೊಮಡಿರುವ ಅಧಿಕಾರಿಗಳು ಸ್ಟಾರ್ ಗಳನ್ನಷ್ಟೇ ಅಲ್ಲಾ, ಕುಟುಂಬದವರನ್ನು ಕೂಡ ವಿಚಾರನೆಗೆ ಒಳಪಡಿಸಿದ್ದಾರೆ. ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಸುದಿಪ್, ರಾಕ್ ಲೈನ್ ವೆಂಕಟೇಶ್ ಅವರ ಮೇಲೆ ದಿಢೀರ್ ದಾಳಿ ನಡೆಸಿದ್ದರಿಂದ ಶಾಕ್ ಆಗಿದ್ದಂತೂ ನಿಜ. ಆದರೆ ನಟ ಯಶ್ ಅವರ ಮನೆ ಮೇಲೆ ಮಾಡಿದ ದಾಳಿಗೂ , ಕುಕ್ಕೆ ಸುಬ್ರಹ್ಮಣ್ಯ ದೇವಾಯಯಕ್ಕೂ ಎತ್ತಣ ಸಂಬಂಧ…? ಅಂದಹಾಗೇ ಯಶ್ ಅವರ ಬಿಗ್ ಸಿನಿಮಾ ಕೆಜಿಎಫ್ ರಿಲೀಸ್ಗೂ ಮುನ್ನ ಯಶ್ ತಮ್ಮ ಸಿನಿಮಾ ತಂಡದವರ ಕೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದಿದ್ದೇ ಯಶ್ ಸಂಕಷ್ಟಕ್ಕೆ ಕಾರಣವಾಯ್ತಾ ಎಂಬ ಮಾತು ಕೇಳಿ ಬರುತ್ತಿದೆ.

ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದವರಿಗೆ ಸಂಕಷ್ಟ ಎದುರಾಗುತ್ತದೆ ಎನ್ನುವ ನಂಬಿಕೆ ಇದೆ. ಕುಕ್ಕೆಗೆ ಬರುವವರು ಹೆಲಿಕ್ಯಾಪ್ಟರ್ ನಲ್ಲಿ ಬಂದು ದರ್ಶನ ಪಡೆದ್ರೆ ಅಧಿಕಾರ, ಅಂತಸ್ತು ಕಳೆದುಕೊಳ್ಳ ಬೇಕಾಗುತ್ತದೆ. ಸಂಕಷ್ಟಗಲನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ.ಈ ಹಿಂದೆಮಹಾರಾಷ್ಟ್ರ ಸಿಎಂ ವಿಲಾಸ್ ರಾವ್ ದೇಶ್ ಮುಖ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಕರ್ನಾಟಕ ಸಿಎಂ ಆಗಿದ್ದ ಧರಂ ಸಿಂಗ್ ಅಧಿಕಾರಕ್ಕೆ ಕುತ್ತು ಬಂದಿತ್ತು. ವಿಜಯಮಲ್ಯಗೂ ಸಹ ಹೆಲಿಕಾಪ್ಟರ್ ಲ್ಯಾಂಡಿಂಗ್ ಕುತ್ತು ತಂದಿತ್ತು.ಹೀಗಾಗಿ ಕುಕ್ಕೆ ಪರಿಸರದಲ್ಲಿ ಹೆಲಿಕಾಪ್ಟರ್ ಹಾರಾಟ ಕಂಠಕ ಅನ್ನೋ ನಂಬಿಕೆಯಿದೆ.
ಕಳೆದ ಡಿ. 16 ರಂದು ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ನಟ ಯಶ್ ಕುಮಾರಧಾರ ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ದೇವರ ದರ್ಶನ ಪಡೆದಿದ್ದಾರೆ. ಯಶ್ ಮನೆ ಐಟಿ ದಾಳಿಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಸಂಬಂಧ ಇದೆ ಎನ್ನಲಾಗುತ್ತಿದೆ. ಆದರೆ ನಂಬಿಕೆಯೋ, ಅಥವಾ ಅಧಿಕಾರಿಗಳ ಕಾರ್ಯವೋ ಒಟ್ಟಾರೆ ಯಶ್ ಆಗಲೀ, ಸುದೀಪ್ ಆಗಲೀ, ಶಿವಣ್ಣರಾಗಲೀ ತಮ್ಮ ತಮ್ಮ ಸಿನಿಮಾಗಳಿಗೆ ತೆಗೆದುಕೊಂಡ ಸಂಭಾವನೆ ಎಲ್ಲರ ಕಣ್ಣು ಕುಕ್ಕುತ್ತಿದೆ. ಸಂಭಾವನೆ ಗೆ ತಕ್ಕಂತೆ ಆದಾಯ ತೆರಿಗೆ ಕಟ್ಟಲಿಲ್ಲವೆಂಬ ಅನುಮಾನದಿಂಮದ ಅಧಿಕಾರಿಗಳು ರೈಡ್ ನಡೆಸಿದ್ದಾರೆ. ಆದರೆ ಇದೆಲ್ಲಾ ಇಷ್ಟಕ್ಕೆ ಮುಗಿದಿಲ್ಲ. ವಿಚಾರಣೆ ನಡೆಯುತ್ತಿದೆ. ಕನ್ನಡ ಚಿತ್ರರಂದಲ್ಲಿ ಇತ್ತೀಚಿಗೆ ಬಹು ಕೋಟಿ ಬಂಡವಾಳದ ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಇದೆಲ್ಲಾ ಕಪ್ಪು ಹಣವಾ…ಎಂಬುದು ಸದ್ಯಕ್ಕಿರುವ ಸಣ್ಣ ಅನುಮಾನ.

ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದವರಿಗೆ ಸಂಕಷ್ಟ ಎದುರಾಗುತ್ತದೆ ಎನ್ನುವ ನಂಬಿಕೆ ಇದೆ.  ಕುಕ್ಕೆಗೆ ಬರುವವರು ಹೆಲಿಕ್ಯಾಪ್ಟರ್ ನಲ್ಲಿ ಬಂದು ದರ್ಶನ ಪಡೆದ್ರೆ ಅಧಿಕಾರ, ಅಂತಸ್ತು ಕಳೆದುಕೊಳ್ಳ ಬೇಕಾಗುತ್ತದೆ. ಸಂಕಷ್ಟಗಲನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ  ಇದೆ.ಈ ಹಿಂದೆಮಹಾರಾಷ್ಟ್ರ ಸಿಎಂ ವಿಲಾಸ್ ರಾವ್ ದೇಶ್ ಮುಖ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಕರ್ನಾಟಕ ಸಿಎಂ ಆಗಿದ್ದ ಧರಂ ಸಿಂಗ್ ಅಧಿಕಾರಕ್ಕೆ ಕುತ್ತು ಬಂದಿತ್ತು. ವಿಜಯಮಲ್ಯಗೂ ಸಹ ಹೆಲಿಕಾಪ್ಟರ್ ಲ್ಯಾಂಡಿಂಗ್ ಕುತ್ತು ತಂದಿತ್ತು.ಹೀಗಾಗಿ ಕುಕ್ಕೆ ಪರಿಸರದಲ್ಲಿ ಹೆಲಿಕಾಪ್ಟರ್ ಹಾರಾಟ ಕಂಠಕ ಅನ್ನೋ ನಂಬಿಕೆಯಿದೆ.ಕಳೆದ ಡಿ. 16 ರಂದು ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ನಟ ಯಶ್ ಕುಮಾರಧಾರ ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ದೇವರ ದರ್ಶನ ಪಡೆದಿದ್ದಾರೆ. ಯಶ್ ಮನೆ ಐಟಿ ದಾಳಿಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಸಂಬಂಧ ಇದೆ ಎನ್ನಲಾಗುತ್ತಿದೆ.ಆದರೆ ನಂಬಿಕೆಯೋ, ಅಥವಾ ಅಧಿಕಾರಿಗಳ ಕಾರ್ಯವೋ ಒಟ್ಟಾರೆ  ಯಶ್ ಆಗಲೀ, ಸುದೀಪ್ ಆಗಲೀ, ಶಿವಣ್ಣರಾಗಲೀ ತಮ್ಮ ತಮ್ಮ ಸಿನಿಮಾಗಳಿಗೆ ತೆಗೆದುಕೊಂಡ ಸಂಭಾವನೆ ಎಲ್ಲರ ಕಣ್ಣು ಕುಕ್ಕುತ್ತಿದೆ.  ಸಂಭಾವನೆ ಗೆ ತಕ್ಕಂತೆ  ಆದಾಯ ತೆರಿಗೆ ಕಟ್ಟಲಿಲ್ಲವೆಂಬ ಅನುಮಾನದಿಂಮದ ಅಧಿಕಾರಿಗಳು ರೈಡ್ ನಡೆಸಿದ್ದಾರೆ. ಆದರೆ ಇದೆಲ್ಲಾ ಇಷ್ಟಕ್ಕೆ ಮುಗಿದಿಲ್ಲ. ವಿಚಾರಣೆ ನಡೆಯುತ್ತಿದೆ. ಕನ್ನಡ ಚಿತ್ರರಂದಲ್ಲಿ ಇತ್ತೀಚಿಗೆ ಬಹು ಕೋಟಿ ಬಂಡವಾಳದ ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಇದೆಲ್ಲಾ ಕಪ್ಪು ಹಣವಾ…ಎಂಬುದು ಸದ್ಯಕ್ಕಿರುವ ಸಣ್ಣ ಅನುಮಾನ.

Edited By

Kavya shree

Reported By

Kavya shree

Comments