ಅಬ್ಬಾ..! ಕುದುರೆ ಸವಾರಿ ಮಾಡಿದ್ನಾ ತೈಮೂರ್ ..!

24 Dec 2018 3:03 PM | Entertainment
147 Report

ಕರೀನಾ ಕಪೂರ್- ಸೈಫ್ ಅಲಿ ಖಾನ್ ಪುತ್ರ ತೈಮೂರ್ ಅಲಿ ಖಾನ್ ಬಾಲಿವುಡ್ ನ ಕ್ಯೂಟ್ ಚೈಲ್ಡ್ ಅಂತಾನೇ ಹೇಳಬಹುದು… ನೋಡೋದಕ್ಕೆ ಮುದ್ಮಾದ್ದಾಗಿರುವ ತೈಮೂರ್ ಎಂದರೆ ಎಲ್ಲರಿಗೂ ಪ್ರೀತಿ. ಇದೇ ಡಿ. 20 ಕ್ಕೆ ತೈಮೂರ್ ಗೆ ಎರಡು ವರ್ಷ ತುಂಬಿದೆ.. ಹುಟ್ಟುಹಬ್ಬವನ್ನು ಸೌತ್ ಆಫ್ರಿಕಾದಲ್ಲಿ ಆಚರಿಸಿದ್ದಾರೆ ಕರೀನಾ-ಸೈಫ್ ಮಗನ ಜೊತೆ ಹಾಲೀಡೇ ಎಂಜಾಯ್ ಮಾಡ್ತಿದ್ದಾರೆ…

ತೈಮೂರ್ ನನ್ನು ನೋಡಿಕೊಳ್ಳೋಕೆ ಅಂತಾನೆ ದುಬಾರಿ ಸಂಬಳವನ್ನು ಕೊಟ್ಟು ಆಯಾರನ್ನು ನೇಮಿಸಿದ್ದಾರೆ ಕರೀನಾ ಸೈಫ್ ಜೋಡಿ.. ಇದೀಗ ತೈಮೂರ್ ಈ ವಯಸ್ಸಿನಲ್ಲಿಯೇ ಕುದುರೆ ಸವಾರಿ ಮಾಡ್ತಿದ್ದಾನೆ.. ಈ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗನನ್ನು ನೋಡಿಕೊಳ್ಳಲು ಈ ಜೋಡಿ ಬಿಡುವು ಮಾಡಿಕೊಂಡಿದ್ದಾರೆ. ಈ ಪೋಟೋ ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಕಮೆಂಟ್ ಗಳನ್ನು ಕೂಡ ಮಾಡಿದ್ದಾರೆ.

Edited By

Manjula M

Reported By

Manjula M

Comments