ಇಂತ ಕಟ್ಟು ಮಸ್ತಾದ ದೇಹ ಪ್ರದರ್ಶನ ಮಾಡುತ್ತಿರೋ ಈ ನಟ ಯಾರ್ ಗೊತ್ತಾ..!?

07 Dec 2018 12:42 PM | Entertainment
163 Report

ಈ ಪೋಟೋದಲ್ಲಿರುವ ನಟ ಯಾರು ಎಂದು ನೀವೆಲ್ಲಾ ಸ್ವಿಮ್ಮಿಂಗ್ ಪೂಲ್ ನಲ್ಲಿ ತನ್ನ ಕಟ್ಟು ಮಸ್ತಾದ ದೇಹವನ್ನು ಪ್ರದರ್ಶಿಸುತ್ತ ನಿಂತುಕೊಂಡಿರುವವರು ಯಾರು ಅಂತ ಯೋಚನೆ ಮಾಡ್ತಿದ್ದೀರಾ..? ಈ ನಟ ಕಿಚ್ಚ ಸುದೀಪ್ ಎಂದರೆ ನೀವು ನಂಬಲೇ ಬೇಕು.. ಸುದೀಪ್​, ಪೈಲ್ವಾನ್ ಚಿತ್ರಕ್ಕಾಗಿ ತಮ್ಮ ದೇಹವನ್ನು ಸಿದ್ದ ಪಡಿಸಿಕೊಂಡಿದ್ದಾರೆ..

ಅಭಿಮಾನಿಗಳಿಗಾಗಿ ಮತ್ತೊಂದು ಲುಕ್ ರಿಲೀಸ್ ಮಾಡಿದ್ದಾರೆ ನಿರ್ದೇಶಕ ಕೃಷ್ಣ. ಈ ಚಿತ್ರದಲ್ಲಿ ಸುದೀಪ್​ ಸ್ವಿಮ್ಮಿಂಗ್ ಪೂಲ್​​​ನಲ್ಲಿ ಹಿಮ್ಮುಖವಾಗಿ ನಿಂತು ತಮ್ಮ ಬಲಾಢ್ಯ ದೇಹವನ್ನು ಪ್ರದರ್ಶನ ಮಾಡಿದ್ದಾರೆ.. ಅವರು ಈ ರೀತಿ ಬಾಡಿ ಬಿಲ್ಡ್ ಮಾಡಿದ್ದು ಇದೇ ಮೊದಲು. ಅವರ ಈ ಡೆಡಿಕೇಶನ್​ಗೆ ನಿರ್ದೇಶಕ ಪುಲ್ ಕೃಷ್ಣಾ ಫಿದಾ ಆಗಿದ್ದಾರೆ. ಈ ಫೋಟೋ ನೋಡಿದ ಮೇಲೆ ಸುದೀಪ್ ಅಭಿಮಾನಿಗಳು ಸಖತ್ ಪಿಧಾ ಆಗೋದ್ರರಲ್ಲಿ ನೋ ಡೌಟ್...

Edited By

Manjula M

Reported By

Manjula M

Comments