ಡಾಲಿಯ ರಗಡ್ ಲವ್ ಸ್ಟೋರಿಯ 'ಭೈರವ ಗೀತಾ' ಸಿನಿಮಾ ತೆರೆಗೆ ಬರಲು ಸಿದ್ದ

03 Dec 2018 5:45 PM | Entertainment
282 Report

ರಾಮ್​ ಗೋಪಾಲ್​ ವರ್ಮಾ ಹೋಮ್ ಬ್ಯಾನರ್​ನಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿರುವ ಹಾಗೂ ಡಾಲಿ ಧನಂಜಯ್ ಭೈರವ ನಾಗಿರುವ, ನವ ನಿರ್ದೇಶಕ ಸಿದ್ಧಾರ್ಥ್ ನಿರ್ದೇಶನ ಮಾಡಿರುವ​ ಭೈರವ ಗೀತಾ ಚಿತ್ರ ಇದೇ ಶುಕ್ರವಾರ ಅಂದರೆ 7ನೇ ತಾರೀಖು ತೆರೆ ಮೇಲೆ ಬರಲು ಸಿದ್ದವಾಗಿದೆ.

ಕನ್ನಡ- ತೆಲುಗಿನಲ್ಲಿ 'ಭೈರವ'ನ ಹವಾ ಸಖತ್ತಾಗಿಯೇ ಇದೆ. ಟ್ರೈಲರ್ ಹಾಗೂ ಹಾಡುಗಳಿಂದಲೇ ಭೈರವ ಗೀತಾ ಸಿನಿಮಾ ಸಾಕಷ್ಟು ಕ್ರೇಜ್ ಹುಟ್ಟಿ ಹಾಕಿದ್ದು, ಟಗರು ಚಿತ್ರದ   ನಂತರ ಡಾಲಿ ಧನಂಜಯ ಈ ಸಿನಿಮಾದಲ್ಲಿ ಅಭಿನಯ ಮಾಡಿರುವುದು ಡಾಲಿ ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಹುಟ್ಟಿಸಿದ್ದು ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments