ಪ್ರಿಯಾಂಕಾ, ನಿಕ್‌ ಮ್ಯಾರೆಜ್ ಡೇಟ್ ಫಿಕ್ಸ್..!

18 Oct 2018 12:04 PM | Entertainment
508 Report

ಡಿಸೆಂಬರ್‌ 2ರಂದು ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೊನಾಸ್‌ ಜೋಡಿ ರಾಜಸ್ಥಾನದ ಜೋಧ್‌ಪುರದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗಿದೆ. ಪ್ರಿಯಾಂಕ ಚೋಪ್ರಾ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ನಿರಾಸೆ ಉಂಟಾಗಿರೊದಂತು ಸುಳ್ಳಲ್ಲ.

ಜೋಧ್‌ಪುರದ ಪ್ರಸಿದ್ಧ ಉಮೇದ್‌ ಅರಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ನವೆಂಬರ್‌ 30ರಂದು ಆರಂಭವಾಗಲಿರುವ ಚೋಪ್ರಾ ಮತ್ತು ನಿಕ್‌ ವಿವಾಹವು ಮೂರು ದಿನಗಳ ಕಾಲ ಪ್ರಾರಂಭವಾಗಲಿದ್ದು, 200 ಮಂದಿ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ ಆ.18ರಂದು ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೊನಾಸ್‌ ಜೋಡಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Edited By

Manjula M

Reported By

Manjula M

Comments