ಹೆಬ್ಬಾವಿನ ಜೊತೆ ಸರಸವಾಡುತ್ತಿರುವ ನಟಿ ಕಾಜೋಲ್ ಅಗರ್ವಾಲ್..! ವಿಡಿಯೋ ವೈರಲ್

05 Oct 2018 12:40 PM | Entertainment
902 Report

ಮನುಷ್ಯರಿಗೆ ಸಾಮಾನ್ಯವಾಗಿ ಪ್ರಾಣಿಗಳು, ಹಾವುಗಳು ಈ ರೀತಿಯವುಗಳನ್ನು ಕಂಡರೆ  ತುಂಬಾ ಭಯ… ಹಾಗಾಗಿ ಅವುಗಳ ಬಳಿ ಹೋಗೋದಕ್ಕೆ ಸ್ವಲ್ಪ ಭಯ ಪಡ್ತಾರೆ.. ತೆಲುಗಿನ ​ ಬ್ಯೂಟಿಫುಲ್​ ನಟಿ ಕಾಜೋಲ್​ ಸದಾ ಸಿನಿಮಾ ಶೆಡ್ಯೂಲ್​ ಅಂತಾ ಸಿಕ್ಕಾಪಟ್ಟೆ ಬ್ಯುಸಿಯಾರ್ಗೀತಾರೆ. ಫ್ರೀ ಟೈಮ್​ನಲ್ಲಿ ಕಾಜೋಲ್​ ಸಿಕ್ಕಾಪಟ್ಟೆ ಫನ್​ ಮಾಡ್ತಾರೆ,ಶಾಪಿಂಗ್​ ಮಾಡ್ತಾರೆ, ಅಷ್ಟೇ ಅಲ್ಲಾ  ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಸದ್ಯ ಕಾಜೋಲ್​ ಇವಾಗ ಎಲ್ಲಿದ್ದಾರೆ ಅಂತಾ ಹುಡುಕಾಡುತ್ತಿದ್ದರೆ ಅವರು ನಿಮಗೆ ಥೈಲ್ಯಾಂಡ್​ನಲ್ಲಿ ಸಿಕ್ತಾರೆ. ಕಾಜೋಲ್​ ಅಗರ್​ವಾಲ್​ ಅಪ್ಪ ಅಮ್ಮನ ಜೊತೆ ಥೈಲ್ಯಾಂಡ್​ ರೌಂಡ್ ಹೊಡೆಯುತ್ತಿದ್ದಾರೆ. .ಅಲ್ಲಿ  ಹೆಬ್ಬಾವಿನ ಜೊತೆ ಆಟ ಆಡ್ತಿದ್ದಾಳೆ. ಕತ್ತಿಗೆ ಸುತ್ತಿಕೊಂಡು ಎಂಜಾಯ್​ ಮಾಡ್ತಿದ್ದಾಳೆ. ಅರ್ಥ ಆಗಿಲ್ವಾ… ಕಾಜೋಲ್  ತನ್ನ ಇನ್ಸ್​ಟ್ರಾಗ್ರಾಂ ಅಕೌಂಟ್​ನಲ್ಲಿ ಒಂದು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಅದರಲ್ಲಿ ದೊಡ್ಡ ಹೆಬ್ಬಾವೊಂದನ್ನು ಕತ್ತಿಗೆ ಸುತ್ತಿಕೊಂಡಿದ್ದಾರೆ. ಅದನ್ನು ನೋಡಿ…. ವಿಷಕಾರಿ ಹೆಬ್ಬಾವಿಗೆ ಸ್ವಲ್ಪವೂ ಭಯಪಡದೆ ಕೊರಳಲ್ಲಿ ಹಾವು ಹಾಕಿಕೊಂಡಿರೋದಕ್ಕೆ ಅಭಿಮಾನಿಗಳು ಬ್ರೇವ್ ಗರ್ಲ್​ ಅಂತಾ ಕಮೆಂಟ್ಸ್​ ಕೂಡ ಮಾಡಿದ್ದಾರೆ. ಇದರಿಂದ ಅಭಿಮಾನಿಗಳು ಕೂಡ ಖುಷಿ ಪಟ್ಟು ಕಮೆಂಟ್ ಕೂಡ ಹಾಕಿದ್ದಾರೆ.

Edited By

Manjula M

Reported By

Manjula M

Comments