ನಟ ದುನಿಯಾ ವಿಜಯ್ ಜೈಲು ಸೆರೆವಾಸ ಅಂತ್ಯವಾಗುತ್ತಾ..? : ರಾಜಿ ಸಂಧಾನಕ್ಕೆ ಮುಂದಾದ್ರ ಪಾನಿಪುರಿ ಕಿಟ್ಟಿ!?

29 Sep 2018 10:02 AM | Entertainment
500 Report

ಜಿಮ್ ಟ್ರೈನರ್ ಮಾರುತಿಗೌಡ ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಕಾರಾಗೃಹದಲ್ಲಿ ಬಂಧನದಲ್ಲಿದ್ದರು. ಹಲ್ಲೆಗೆ ಒಳಗಾದ ವಿಕ್ರಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಡುವೆ ಪಾನಿಪುರಿ ಕಿಟ್ಟಿ ರಾಜಿ ಸಂಧಾನದ ಸುಳಿವನ್ನು ಕೊಟ್ಟಿದ್ದಾರೆ.

ಮಾರುತಿಗೌಡ ವಿಕ್ರಮ್ ಆಸ್ಪತ್ರೆಯಿಂದ  ಡಿಸ್ಚಾರ್ಜ್ ಆದ ಸಮಯದಲ್ಲಿ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಪಾನಿಪುರಿ ಕಿಟ್ಟಿ ರಾಜಿ ಸಂಧಾನದ ಬಗ್ಗೆನೂ ನನಗೆ ಹೆಚ್ಚೇನು ಮಾಹಿತಿ ಗೊತ್ತಿಲ್ಲ. ಸಂಧಾನ ಮಾಡಿಕೊಳ್ಳಲ್ಲ ಕಾನೂನು ಹೋರಾಟ ಮಾಡ್ತೇನೆ. ದುನಿಯಾ ವಿಜಿ ಮತ್ತು ಪತ್ನಿ ಸಂಧಾನಕ್ಕೆ ಬಂದರೆ ನನ್ನ ಮಗ ಗುಣವಾದ ಮೇಲೆ ಸಂಧಾನದ ಬಗ್ಗೆ ಮಾತಾಡೋಣ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments