ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ನಿರೂಪಕಿ..!

20 Sep 2018 5:06 PM | Entertainment
618 Report

ಖಾಸಗಿ ವಾಹಿನಿಯ ಆಂಕರ್ ಆಗಿ ತಮ್ಮ ಮಾತುಗಳ ಮೂಲಕ ಅಭಿಮಾನಿಗಳನ್ನ ಗಳಿಸಿಕೊಂಡ ನಿರೂಪಕಿ ದಿವ್ಯ ಜ್ಯೋತಿಯವರು ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಡಿಂಪಲ್ ದಿವ್ಯ ಜ್ಯೋತಿ ಎಂದೆ ಫೇಮಸ್ ಆಗಿರುವ ದಿವ್ಯಜ್ಯೋತಿಯವರ ಎಂಗೇಜ್ಮೆಂಟ್ ಸದ್ದಿಲ್ಲದೆ ನಡೆದುಹೋಗಿದೆ. ದಿವ್ಯಜ್ಯೋತಿಯವರ ನಿರೂಪಣೆಗೆ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದರು, ಅಷ್ಟು ಚಂದವಾಗಿ ಕನ್ನಡವನ್ನು ಮಾತನಾಡುತ್ತಾರೆ. ಹಾಗೂ ಅವರ ನಿರೂಪಣೆಯ ಶೈಲಿಯು ಕೂಡ ಚೆನ್ನಾಗಿದೆ ಎನ್ನುವುದು ಅವರ ಅಭಿಮಾನಿಗಳ ಮಾತು.

Edited By

Manjula M

Reported By

Manjula M

Comments