ಬಿಗ್ ಬಾಸ್ ಸೀಜನ್ 6..ಸುದೀಪ್ ಲುಕ್ ರಿವೀಲ್..! ಪ್ರೊಮೋ ಶೂಟ್ ವಿಡಿಯೋ ವೈರಲ್

28 Aug 2018 12:43 PM | Entertainment
1158 Report

ಬಿಗ್ ಬಾಸ್ ರಿಯಾಲಿಟಿ ಷೋ ..ರಿಯಾಲಿಟಿ ಷೋಗಳಲ್ಲೆ  ಬಿಗ್ ರಿಯಾಲಿಟಿ ಷೋ ಇದಾಗಿದೆ. ಇದೀಗ ಬಿಗ್ ಬಾಸ್ 6 ಗೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿವೆ. ಈ ಬಾರಿಯ  ಬಿಗ್ ಬಾಸ್ ಕನ್ನಡ 6ನೇ ಸೀಸನ್ ಯಾವಾಗ ಪ್ರಾರಂಭವಾಗಲಿದೆ ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ...

ಬಿಗ್ ಬಾಸ್ ಮನೆಗೆ ಯಾರೆಲ್ಲ  ಹೋಗಬಹುದು ಎಂಬ ಸಂಭಾವ್ಯರ ಪಟ್ಟಿ ಮಾತ್ರ ಆಗಲೇ ಸದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ 6 ಗೆ ಸಿದ್ಧತೆ ನಡೆಯುತ್ತಿದ್ದು ಪ್ರೊಮೊ ಶೂಟ್ ಕೂಡ ನಡೆಯುತ್ತಿದೆ. ಭಾನುವಾರ ನಡೆದಿರುವ ಪ್ರೊಮೊ ಶೂಟ್ನಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಎಂದಿನಂತೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಬಾರಿಯೂ ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು ಆಡಿಷನ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬಿಗ್ ಬಾಸ್ ಗೆ ಹೋಗುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು..

Edited By

Manjula M

Reported By

Manjula M

Comments