ಕೆಜಿಎಫ್​ ಚಿತ್ರದ ಹಾಡೊಂದಕ್ಕೆ ಮಿಲ್ಕಿ ಬ್ಯೂಟಿ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..!?

23 Aug 2018 1:58 PM | Entertainment
215 Report

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರವಾದ  ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಹೆಜ್ಜೆ ಹಾಕಿದ್ದಾರೆ.  

ಈ ಸಿನಿಮಾದ ಹಾಡಿನಲ್ಲಿ ಕುಣಿಯುವುದಕ್ಕೆ ಮಿಲ್ಕಿ ಬ್ಯೂಟಿ ತಮನ್ನಾ ಪಡೆದಿರುವ ಸಂಭಾವನೆ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.ಕೆಜಿಎಫ್ ಚಿತ್ರದಲ್ಲಿರುವ 4 ನಿಮಿಷದ ಹಾಡಿಗೆ ತಮನ್ನಾ ಬರೋಬ್ಬರಿ 40 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಭಾವನೆ ಪಡೆದಿರುವ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ಶುರುವಾಗಿವೆ.

 

Edited By

Manjula M

Reported By

Manjula M

Comments