ಬಾರದ ಲೋಕಕ್ಕೆ ಪಯಣ ಬೆಳಸಿದ ಇಂಗ್ಲೀಷ್-ವಿಂಗ್ಲೀಷ್ ಖ್ಯಾತಿಯ ನಟಿ ಸುಜಾತ ಕುಮಾರ್

21 Aug 2018 9:53 AM | Entertainment
482 Report

ಇಂಗ್ಲೀಷ್- ವಿಂಗ್ಲೀಷ್ ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸಿದ್ದಂತಹ ನಟಿ ಸುಜಾತ ಕುಮಾರ್ ಕ್ಯಾನ್ಸರ್ ನಿಂದ ಭಾನುವಾರ ರಾತ್ರಿ ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ.

ಕೆಲವು ದಿನಗಳಿಂದ ಸುಜಾತಾ ಕುಮಾರ್ ಅವರು ಕ್ಯಾನ್ಸರ್ ಕಾಯಿಲೆಯಿಂದ  ಬಳಲುತ್ತಿದ್ದರು.  ಭಾನುವಾರ ರಾತ್ರಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಜಾತ ಕುಮಾರ್ ಅವರ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

Edited By

Manjula M

Reported By

Manjula M

Comments