ಒಂದೇ ವೇದಿಕೆಯಲ್ಲಿ ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಕುಚುಕು ಗೆಳೆಯರು ದಚ್ಚು-ಕಿಚ್ಚ!

ನಾಡಪ್ರಭು ಕೆಂಪೇಗೌಡ ದಿನಾಚರಣೆ ನಿಮಿತ್ತ ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿಗೆ ಚಲನಚಿತ್ರ ಕ್ಷೇತ್ರದಿಂದ ಸುದೀಪ್ ದರ್ಶನ್ ಭಾಜನರಾಗಿದ್ದಾರೆ.
ಇಂದು ಸಂಜೆ ನಗರದ ಗಾಜಿನ ಮನೆಯ ಒಂದೇ ವೇದಿಕೆಯಲ್ಲಿ ದರ್ಶನ್ ಸುದೀಪ್ ಒಟ್ಟಿಗೆ ಪ್ರಶಸ್ತಿ ಸ್ವೀಕರಿಸಲಿದ್ದು, ಕೆಂಪೇಗೌಡ ಪ್ರಶಸ್ತಿ ದರ್ಶನ್ ಸುದೀಪ್ ಅವರನ್ನು ಒಂದು ಮಾಡಲಿದೆ. ಸುದೀಪ್ ಪ್ರಶಸ್ತಿ ಸ್ವೀಕರಿಸಲು ಬರುವುದು ನಿಶ್ಚಿತವಾಗಿದ್ದು, ದರ್ಶನ್ ಕೂಡ ಆಗಮಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Comments